Skip to product information
1 of 1

Nagesh Hegde

ಗ್ರೇತಾ ಥನ್ ಬರ್ಗ್

ಗ್ರೇತಾ ಥನ್ ಬರ್ಗ್

Publisher - ಭೂಮಿ ಬುಕ್ಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಇದು ಈ ಯುಗದ ಅಚ್ಚರಿ !

15 ವರ್ಷದ ಈ ಹುಡುಗಿ ಒಬ್ಬಂಟಿಯಾಗಿ ಧರಣಿ ಕೂತಳು. ಅವಳ ಮುಷ್ಕರವನ್ನು ಬೆಂಬಲಿಸಿ 130 ರಾಷ್ಟ್ರಗಳಲ್ಲಿ ಎಳೆಯರು ಬೀದಿಗೆ ಬಂದರು. ಬಹುತೇಕ ಮೂಕಿಯಾಗಿದ್ದ ಇವಳು

> ಬ್ರಿಟನ್, ಫ್ರಾನ್ಸ್ ಸಂಸತ್ತಿನಲ್ಲಿ ಮಾತಾಡಿದಳು

> ಪ್ರತಿಷ್ಠಿತ ದಾವೋಸ್ ಸಮ್ಮೇಳನದಲ್ಲಿ ಮಾತಾಡಿದಳು

> ಐರೋಪ್ಯ ಸಂಸತ್ತಿನಲ್ಲಿ ಮಾತಾಡಿದಳು

> ಮಕ್ಕಳ ಕ್ಲೈಮೇಟ್ ಪ್ರಶಸ್ತಿ ಪಡೆದಳು.

> ಟೈಮ್ ಪತ್ರಿಕೆಯ ಮುಖಪುಟಕ್ಕೆ ಬಂದಳು.

> ಎಫ್‌ ಆರ್ ಎಸ್‌ ಜಿಎಸ್‌ ಪದವಿ ಪಡೆದಳು

> ಗೌರವ ಡಾಕ್ಟರೇಟ್ ಪಡೆದಳು

> ನೊಬೆಲ್ ಪ್ರಶಸ್ತಿಗೆ ನಾಮಾಂಕಿತಗೊಂಡಳು

> ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಳು

> ಬದಲೀ ನೊಬೆಲ್ ಪ್ರಶಸ್ತಿ ಪಡೆದಳು

ಗ್ರೇತಾ ಎಂಬ ಹುಡುಗಿಯ ಕೀರ್ತಿ ಹೀಗೆ ರಾಕೆಟ್‌ನಂತೆ ಮೇಲೇರಿತು. ಹಡಗು ಸಂಕಟಕ್ಕೆ ಸಿಲುಕಿದ್ದಾಗ ಉರಿಬತ್ತಿ ಹಾರಿಸಿ 'ಸಹಾಯಕ್ಕೆ ಬನ್ನಿ' ಎಂಬ ಸಂಕೇತ ಹೊಮ್ಮಿಸಲಾಗುತ್ತದೆ. ಹಾಗೆ. ಭೂಮಿ ಸಂಕಟಕ್ಕೆ ಸಿಲುಕಿದೆ.

ಪೃಥ್ವಿಮಿತ್ರರು ಇವಳನ್ನು ಮೇಲಕ್ಕೆ ಚಿಮ್ಮಿಸಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)