1
/
of
2
Dhananjaya Jeevala. B. K.
ಗ್ರಾಮಾಯಣ - 2
ಗ್ರಾಮಾಯಣ - 2
Publisher -
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages - 212
Type - Paperback
Couldn't load pickup availability
ತಮ್ಮ ಪ್ರಥಮ ಕೃತಿ "ಕಾಡಿನ ಸಂತ – ತೇಜಸ್ವಿ" (ಹಲವಾರು ತಿಂಗಳುಗಳ ಕಾಲ ಟಾಪ್ ಟೆನ್ ಪಟ್ಟಿಯಲ್ಲಿದ್ದ) ಪುಸ್ತಕಕ್ಕೆ 2011ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಧನಂಜಯ ಜೀವಾಳರ ಈ ವರೆಗಿನ ಬದುಕಿನ ಅನುಭವಗಳ ಅಕ್ಷರರೂಪ ಈಗ ಕಥಾ ಸಂಕಲನವಾಗಿ ನಮ್ಮ ಕೈಯ್ಯಲ್ಲಿದೆ.
ಬರಹ, ಛಾಯಾಗ್ರಹಣ, ಜೀವವೈವಿಧ್ಯ, ಚಿತ್ರರಚನೆ, ಚಾರಣ, ರಂಗಭೂಮಿ, ಕ್ರೀಡೆ, ಉಪನ್ಯಾಸ, ಸಂಘಟನೆ, ಕೃಷಿ, ಸಮುದಾಯದ ಸೇವೆ ಹೀಗೆ ಹತ್ತು ಹಲವು ಚಟುವಟಿ ಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಜೀವಾಳರು ತಮ್ಮ ಬರಹಗಳ ವಸ್ತು ವಿಷಯ, ಭಾಷಾ ಪ್ರಯೋಗ ಹಾಗೂ ನಿರೂಪಣೆಯ ಮೂಲಕ ಓದುಗರಿಗೆ ನವಿರಾದ ಅನುಭೂತಿ ನೀಡುತ್ತಾರೆ.
ಸುತ್ತಲಿನ ಸಮಾಜವನ್ನು ತಮ್ಮದೇ ಆದ ವಿಭಿನ್ನ ದೃಷ್ಠಿಕೋನದಿಂದ ಗ್ರಹಿಸುವ, ಅವಲೋಕಿಸುವ ಹಾಗೂ ವಿಶ್ಲೇಷಿಸುವ ಲೇಖಕರು ಈ “ಗ್ರಾಮಾಯಣ” ಕೃತಿಯಲ್ಲಿ ನಮ್ಮೆಲ್ಲರ ಸುತ್ತಲಿನ ಬದುಕಿನ ಮತ್ತೊಂದು ಆಯಾಮವನ್ನು ಅನಾವರಣಗೊಳಿಸಿ ತಮ್ಮದೇ ಆದ ಸೂಕ್ಷ್ಮ - ಸ್ವಾರಸ್ಯಕರ ನಿರೂಪಣೆಯ ಮೂಲಕ ಓದುಗರನ್ನು ಹೌದಲ್ವೇ? ಎನ್ನುವಂತೆ ಆಲೋಚನೆಗೆ ಹಚ್ಚುತ್ತಾರೆ.
- ಪ್ರಕಾಶಕ -

Share

Subscribe to our emails
Subscribe to our mailing list for insider news, product launches, and more.