Goruru Ramaswamy Iyengar
Publisher - ಐಬಿಹೆಚ್ ಪ್ರಕಾಶನ
Regular price
Rs. 185.00
Regular price
Rs. 185.00
Sale price
Rs. 185.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಗೋಪುರದ ಬಾಗಿಲು
ಕೆಲವು ಅಭಿಪ್ರಾಯಗಳು
“ಬಿಂದಿಗೆಮ್ಮನ ಜಾತ್ರೆ” ಇಲ್ಲಿನ ಒಂದು ಕಥೆ. ಅದು ಸೊಗಸಾದ ಕಾವ್ಯ. ವಾಕ್ಕಾವ್ಯದ ಜೊತೆಗೆ ಭಾವಕಾವ್ಯ. ಎಂಥಾ ಜನ ನಮ್ಮದು. ಮಹರ್ಷಿಗಳು ಎಂಥ ದೂರದರ್ಶಿಗಳು. ಮಹರ್ಷಿ ಸಂದೇಶ ನಮ್ಮ ಜನರ ಹೃದಯದಲ್ಲಿ ಬೇರು ಬಿಟ್ಟು ಅವರು ದೇವರನ್ನು ತಮ್ಮ ನಿತ್ಯ ಜೀವನದಲ್ಲಿ ಕಂಡು ಸರಸವಾಡುವಂತಾಗಿದೆ. ಭೌತಿಕ ಭಾಗ್ಯ ನಮ್ಮ ಗುಡಿ ಹರಕೆಗಳನ್ನು ಮರೆಯಿಸಬಾರದೆಂದು ನಮ್ಮ ಬೇಡಿಕೆ.. ಸೊಗಸಾದ ತಿಳಿಯಾದ ಬರವಣಿಗೆ ನಿಮ್ಮದು.”
ಡಾ. ಡಿ.ವಿ. ಗುಂಡಪ್ಪ
