Bharatee Prakashana
Publisher -
Regular price
Rs. 70.00
Regular price
Rs. 70.00
Sale price
Rs. 70.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 84
Type - Paperback
Couldn't load pickup availability
ಗೋವಿಶ್ವ ಪತ್ರಿಕೆಯಲ್ಲಿ ಮಧುಕೇಶ ದೊಡ್ಡೇರಿ ಪ್ರತಿ ತಿಂಗಳು ಒಂದು ಭಾರತೀಯ ತಳಿಯ ಗೋವಿನ ಬಗ್ಗೆ ಮಾಹಿತಿ ಸಂಗ್ರಹಿಸಿ, ಲೇಖನ ತಯಾರಿಸಿ ನೀಡಿದ್ದರು. ಆ ಅಂಕಣಕ್ಕೆ ಒಂದು ವಿಶಿಷ್ಟ ಶೀರ್ಷಿಕೆಯೂ ಇತ್ತು. ನಮ್ಮೆಲ್ಲರ ಮನಸ್ಸಿನಿಂದ ನಮ್ಮ ಗೋತಳಿಗಳು ಮಾಸಬಾರದು, ಮಾಸಕ್ಕೊಂದು ತಳಿ. ಹಿಗೆ ಎರಡು ಅರ್ಥದಲ್ಲಿ ಮಾಸದ ತಳಿ ಎಂಬ ಶೀರ್ಷಿಕೆ. ಹೀಗೆ ತಿಂಗಳಿಗೊಂದು ತಳಿಯ ಬಗ್ಗೆ ಪರಿಚಯರೂಪದಲ್ಲಿ ಬಂದ ಲೇಖನಗಳು ಈಗ ಪುಸ್ತಕ ರೂಪದಲ್ಲಿ ನಿಮ್ಮ ಮುಂದಿವೆ. ಭಾರತೀಯ ಗೋತಳಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಹೊರಟಾಗ ಮಧುಕೇಶದೊಡ್ಡೇರಿಯವರು ಪಟ್ಟ ಕಷ್ಟ ನನಗೆ ಗೊತ್ತು. ಅವರ ಕಷ್ಟದಲ್ಲಿ ನಾನೂ ಒಮ್ಮೊಮ್ಮೆ ಭಾಗಿಯಾಗಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಆ ಕಷ್ಟಗಳ ಪ್ರತಿಫಲ ಈ ಪುಸ್ತಕ, ಇದು ನಿಮಗಿಷ್ಟವಾಗುತ್ತದೆಂದು ನಾವು ನಂಬಿದ್ದೇವೆ.
-ಡಾ| ಯು. ಬಿ. ಪವನಜ
-ಡಾ| ಯು. ಬಿ. ಪವನಜ

