Skip to product information
1 of 1

Vivek Shanabhaga

ಘಾಚರ್ ಘೋಚರ್

ಘಾಚರ್ ಘೋಚರ್

Publisher -

Regular price Rs. 155.00
Regular price Rs. 155.00 Sale price Rs. 155.00
Sale Sold out
Shipping calculated at checkout.

- Free Shipping

- Cash on Delivery (COD) Available

ಘಾಚರ್ ಘೋಚರ್, ನಿರ್ವಾಣ, ಕೋಳಿ ಕೇಳಿ ಮಸಾಲೆ, ರಿಸ್ಕ್ ತಗೊಂಡು, ಸುಧೀರನ ತಾಯಿ, ವಿಚಿತ್ರ ಕತೆ - ಇವು ಈ ಸಂಕಲನದಲ್ಲಿರುವ ವಿವೇಕರ ಕಥೆಗಳು. ಬೇರೆ ಎಲ್ಲಿದ್ದರೂ ನಾವು ಮಾತನಾಡುತ್ತಿರಲಿಲ್ಲ. ಒಬ್ಬರನ್ನೊಬ್ಬರು ನೋಡದ ಹಾಗೆ ಹೋಗಿಬಿಡುತ್ತಿದ್ದೆವು ಅಂತಲೂ ಅನಿಸುತ್ತದೆ. ಆ ಸಂಜೆ, ಆ ಹಸಿವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆ ಪರದೇಶ - ಇದೆಲ್ಲ ಇಲ್ಲದಿದ್ದರೆ ಈ ಭೇಟಿ ಆಗುತ್ತಲೇ ಇರಲಿಲ್ಲ. ಸಂಯೋಗ ಅಂದರೆ ಹಾಗೇ. ಎಲ್ಲವೂ ಏಕತ್ರ ಸಂಭವಿಸಬೇಕು. ಒಟ್ಟಾರೆ ಸ್ನೇಹ ಸಂಬಂಧ, ಬದುಕಿನ ಕುರಿತ ಕಥೆಗಳಾಗಿವೆ. 
View full details