1
/
of
2
Sudarshana Channangihalli Parashivappa. K.B
ಗೆಲುವು ಗ್ಯಾರಂಟಿ
ಗೆಲುವು ಗ್ಯಾರಂಟಿ
Publisher - ಸ್ನೇಹ ಬುಕ್ ಹೌಸ್
Regular price
Rs. 225.00
Regular price
Rs. 225.00
Sale price
Rs. 225.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages - 184
Type - Paperback
Couldn't load pickup availability
ಸಾಹಿತ್ಯ ಲೋಕದಲ್ಲೇ ಮೊದಲ ಬಾರಿಗೆ ಎಂಬಂತೆ ವಿಜಯ ಕರ್ನಾಟಕ ದಿನಪತ್ರಿಕೆಯು ಸ್ನೇಹ ಬುಕ್ ಹೌಸ್‌ನ
ಸಹಯೋಗದಲ್ಲಿ 2013ರ ಯುಗಾದಿಗೆ ಸ್ಫೂರ್ತಿದಾಯಕ ಲೇಖನಗಳ ಸ್ಪರ್ಧೆ ಆಯೋಜಿಸಿತ್ತು. ಸ್ಪರ್ಧೆಗೆ ಬಂದಿದ್ದ
ಲೇಖನಗಳಲ್ಲಿ ವಿಜೇತರನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮದಾಗಿತ್ತು. ಈ ಲೇಖನಗಳಲ್ಲಿ ಆಯ್ದ 25ನ್ನು ಒಟ್ಟು ಸೇರಿಸಿ ಪುಸ್ತಕ ಮಾಡುತ್ತಿರುವುದು ಉತ್ತಮ ಕಾರ್ಯ. ಇದು ಸಾಹಿತ್ಯಲೋಕಕ್ಕೂ ಒಂದು ಕೊಡುಗೆಯಾಗಬಲ್ಲುದು.
ಇಲ್ಲಿನ ಎಲ್ಲಾ ಲೇಖನಗಳಲ್ಲೂ ಓದಿಸಿಕೊಂಡು ಹೋಗುವ ಗುಣ ಇದ್ದಿದ್ದು ಧನಾತ್ಮಕ ಅಂಶ, ಬರಹಗಾರರಲ್ಲಿ ಹೊಸತೇನೋ ಹೇಳಬೇಕು ಅನ್ನುವ ಪ್ರಾಮಾಣಿಕ ಪ್ರಯತ್ನ ಎದ್ದು ಕಾಣುತ್ತದೆ. ಓದುಗರೊಳಗೆ ಬೆಳಕನ್ನು ಮೂಡಿಸುವಷ್ಟು ಈ ಬರಹಗಳು ಸಶಕ್ತವಾಗಿವೆ. ಪ್ರತಿ ಲೇಖನವೂ ಓದುತ್ತಾ ಹೋದಂತೆ ಹೊಸ ದೃಷ್ಟಿಕೋನವನ್ನು ನೀಡಿತು.
ಕನ್ನಡದಲ್ಲಿ ವ್ಯಕ್ತಿತ್ವ ವಿಕಸನ ಲೇಖನಗಳಿಗೆ ಓದುಗರು ಇದ್ದರೂ ಅಂತಹ ಲೇಖನಗಳು ಇಂಗ್ಲಿಷ್ ಅಥವಾ ಇತರ ಮೂಲಗಳಿಂದ ಅನುವಾದವಾಗುವುದೇ ಹೆಚ್ಚು. ಕನ್ನಡದ್ದೇ ಪ್ರಸ್ತಕಗಳು ಕಡಿಮೆ ಇವೆ. ಈ ನಿಟ್ಟಿನಲ್ಲಿ ವಿಜಯ ಕರ್ನಾಟಕ ಮತ್ತು ಸ್ನೇಹ ಬುಕ್ ಹೌಸ್‌ನ ಈ ಹೆಜ್ಜೆ ಶ್ಲಾಘನೀಯ.
-ಚಂದ್ರಶೇಖರ ಆಲೂರು, ಋತುಪರ್ಣ ಶರ್ಮ

Share

Subscribe to our emails
Subscribe to our mailing list for insider news, product launches, and more.