Skip to product information
1 of 1

Translated by Vasudhendra

ಎವರೆಸ್ಟ್

ಎವರೆಸ್ಟ್

Publisher - ಛಂದ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

‘ಔಟ್ಸೈಡ್' ಪತ್ರಿಕೆಯಲ್ಲಿ ಬಂದ ಲೇಖನಗಳ ಸಾಲು, ಈ ಪುಸ್ತಕದಲ್ಲಿನ ಕೆಲವು ವಿವರಗಳು ಎಂದು ಲೇಖಕರೆ ಹೇಳುತ್ತಾರೆ.  ಪರ್ವತದ ಮೇಲೇರಿದಂತೆ ಮನುಷ್ಯನ ಮನಸ್ಸು ವಿಚಿತ್ರವಾಗಿ ವರ್ತಿಸುವ ಸ್ವಭಾವವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ತನ್ನ ನಂಬಿಕೆಗಳ ಮೇಲೆ ಅತಿಯಾಗಿ ಅವಲಂಬಿತವಾಗುವುದನ್ನು ತಪ್ಪಿಸಿ, ಪರ್ವತಾರೋಹಣದಲ್ಲಿ ಬದುಕುಳಿದ ಬಹಳಷ್ಟು ಜನರ ಜೊತೆ ಸುದೀರ್ಘ ಸಂದರ್ಶನಗಳನ್ನು ದಾಖಲಿಸಿದ್ದಾರೆ ಲೇಖಕರು. ಸಾಧ್ಯವಾದ ಕಡೆಗಳಲ್ಲೆಲ್ಲಾ ಬೇಸ್ ಕ್ಯಾಂಪಿನಲ್ಲಿ ರೇಡಿಯೋ ಕರೆಗಳನ್ನು ಕೇಳಿದ್ದಾರೆ, ತುಲನೆ ಮಾಡಿ ನೋಡಿದ್ದಾರೆ. ಬೇಸ್ ಕ್ಯಾಂಪಿನಲ್ಲಿದ್ದ ಜನರಿಗೆ ಆಮ್ಲಜನಕದ ತೊಂದರೆಯಿಲ್ಲದ ಕಾರಣ ಅವರ ಹೇಳಿಕೆಗಳು ಸತ್ಯ.

View full details