Skip to product information
1 of 1

Kavya Raj

ಎಲ್ಲರಂತೆ ಏಕೆ?

ಎಲ್ಲರಂತೆ ಏಕೆ?

Publisher -

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

21ನೇ ಶತಮಾನದ ಯುವಪೀಳಿಗೆಯ ಆಧುನಿಕ ಲೇಖಕಿಯರು ಚೊಚ್ಚಲ ಕೃತಿಗಳಿಂದ ಬೆಳಕಿಗೆ ಬರುತ್ತಿರುವವರಲ್ಲಿ ಕಾವ್ಯ ರಾಜ್‌ ಒಬ್ಬರು. ಕೆನಡಾದಲ್ಲಿ ನೆಲೆಸಿರುವ ಕನ್ನಡತಿ ಕಾವ್ಯರವರ ಚೊಚ್ಚಲ ಕಾದಂಬರಿ 'ಎಲ್ಲರಂತೆ ಏಕೆ?' ಒಂದು ವಿಭಿನ್ನ ಸಾಮಾಜಿಕ ಕಾದಂಬರಿ,

ಹಳೆಯ ತಲೆಮಾರಿನ ಮೌಲ್ಯಗಳು, ಹೊಸ ತಲೆಮಾರಿನ ಆಶೋತ್ತರಗಳು ಸಣ್ಣಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ. ಭಾರತೀಯ ಮೌಲ್ಯಗಳ ಕವಿತಾ-ಅಮೆರಿಕಾ ಬದುಕಿನ ವಿದೇಶಿ ಜೀವನದ ಸ್ನೇಹಾ, ಅವರಿಬ್ಬರ ಚಿತ್ರಣ ಪ್ರಧಾನವಾಗಿ ಕಂಡುಬರುತ್ತದೆ. ವಿದೇಶದಲ್ಲಿರುವ ಕನ್ನಡತಿಯರ ಹಲವು ಮುಖಗಳನ್ನು ತೋರಿಸುವ ಕಥಾಮಾಲೆ ಆಗಿದೆ. ಓದಿಸಿಕೊಂಡು ಹೋಗುವ ಆಧುನಿಕ ಯುವತಿಯರ ಹಾಗು ಸಾಂಪ್ರದಾಯಿಕ ಬದುಕಿನ ಬಾಳಿನ ಕಥೆ ಈ ಕಾದಂಬರಿಯಲ್ಲಿ ಮೂಡಿದೆ.

'ಎಲ್ಲರಂತೆ ಏಕೆ?' ಕಾದಂಬರಿ ಬಹಳಷ್ಟು ಕುತೂಹಲಕಾರಿಯಾಗಿದ್ದು, ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಎಡೆಮಾಡಿಕೊಡುವುದರ ಜೊತೆಗೆ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದು ಅದ್ಭುತವಾಗಿ ಮೂಡಿಬಂದಿದೆ. ಆಧುನಿಕ ಜನಜೀವನಕ್ಕೆ ಮತ್ತು ವಿದೇಶದಲ್ಲಿನ ಕನ್ನಡ ಯುವತಿಯರ ಬದುಕಿಗೆ ಹಿಡಿದ ಕನ್ನಡಿ ಈ ಕೃತಿ,

-ಪ್ರೊ, ಜಿ. ಅಶ್ವತ್ಥನಾರಾಯಣ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)