Vyasarao Ninjoor
Publisher - ಅಂಕಿತ ಪುಸ್ತಕ
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಆತ್ಮಕಥೆಯಲ್ಲಿ ತನ್ನನ್ನು ಲೇಖಕ ವೈಭವೀಕರಿಸುವುದು, ತನಗಿಷ್ಟವಾಗದವರ ಕುರಿತು ಅಸಡ್ಡೆ ತೋರಿಸುವುದು ಅಥವಾ ಆರೋಪ ಹೊರಿಸುವುದು ಇಂಥಹುದು ಆಗಾಗ ಕಂಡು ಬರುವುದು ಸಾಮಾನ್ಯ. ಇಂತಹ ತಪ್ಪುಗಳನ್ನು ನಾನು ಮಾಡಿಲ್ಲ ಎಂದು ನಂಬಿದ್ದೇನೆ. ಸ್ವಲ್ಪ ತಮಾಷೆಯ ಮಾತುಗಳನ್ನು ಸೇರಿಸಿರಬಹುದು, ಅಷ್ಟೆ. ಬರಹ ವಸ್ತುನಿಷ್ಠವಾಗಿರುವಂತೆ ಪ್ರಯತ್ನ ಪಟ್ಟಿದ್ದೇನೆ.
(ಒಳಪುಟಗಳಿಂದ)
(ಒಳಪುಟಗಳಿಂದ)
