Skip to product information
1 of 1

M. N. Sundar Raj

ದಿವಾನ್ ಪೂರ್ಣಯ್ಯ

ದಿವಾನ್ ಪೂರ್ಣಯ್ಯ

Publisher - ಅಂಕಿತ ಪುಸ್ತಕ

Regular price Rs. 195.00
Regular price Sale price Rs. 195.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 190

Type - Paperback

ಪೂರ್ಣಯ್ಯಕೃಷ್ಣಮಾಚಾರ್ಯ ಪೂರ್ಣಯ್ಯ|ಮಿರ್ ಮಿರಾನ್ ಪೂರ್ಣಯ್ಯ, (೧೭೪೬-೨೭ಮಾರ್ಚ್ ೧೮೧೨) ನೆಂದು ಸಾರ್ವಜನಿಕರಿಗೆ ಮತ್ತು ಉನ್ನತ ವರ್ಗದ ಅಧಿಕಾರಿಗಳಿಗೆ ಪರಿಚಿತರಾಗಿದ್ದ ಅವರು ಮೈಸೂರು ಸಂಸ್ಥಾನದ ಮೊಟ್ಟಮೊದಲ ದಿವಾನರಾಗಿದ್ದರು. ಮೈಸೂರಿನ ದಿವಾನರುಗಳಲ್ಲಿ ಪ್ರಮುಖರು. ಮೇಧಾವಿ, ದಕ್ಷ ಆಡಳಿತಗಾರ, ಮತ್ತು ಜನಪರ ಕಾರ್ಯಕ್ರಮಗಳಿಗೆ ಹೆಸರಾದವರು. ಮೊದಲು ಹೈದರಾಲಿಯ ನಂಬಿಕೆಯ ವ್ಯಕ್ತಿಯಾಗಿ ದಿವಾನಿಕೆ ಕಾರ್ಯವನ್ನು ನಿರ್ವಹಿಸಿ ಮುಂದೆ ಟಿಪ್ಪೂಸುಲ್ತಾನ್ ಬಳಿಯೂ ದಿವಾನರಾಗಿದ್ದರು. ಬಾಲಕ, 'ಮುಮ್ಮಡಿ ಕೃಷ್ಣರಾಜ ಒಡೆಯರ್' ಮೈಸೂರಿನ ದೊರೆಯಾಗಿ ನಿಯುಕ್ತರಾದಮೇಲೆ ಪೂರ್ಣಯ್ಯನವರು, ಯುವರಾಜನಿಗೆ ರಾಜ್ಯದ ಸಮಸ್ತ ಆಡಳಿತದ ಜವಾಬ್ದಾರಿಗಳ ಬಗ್ಗೆ ಸಮರ್ಪಕವಾದ ತರಬೇತಿ ನೀಡಿದರು.


 

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)