Ravi Belagere
ಡಯಾನಾ
ಡಯಾನಾ
Publisher - ಭಾವನಾ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ನಮ್ಮನ್ನು ಯಾರೂ ಪ್ರೀತಿಸುವವರಿಲ್ಲ ಆಗ ನರಳುವುದೇನಿದ್ದರೂ ನನ್ನಂತಹ ಸಾಮಾನ್ಯರು ಅಂದುಕೊಂಡಿದ್ದೆ. ಆದರೆ ಇಂಗ್ಲೆಂಡಿನ ರಾಜಕುಮಾರಿ ಡಯಾವಾಗ ಮದುವೆಯಾಗಿ ಗ೦ಡನೊಂದಿಗೆ ಮೊದಲ ರಾತ್ರಿ ಕಳೆಯುತ್ತಿದ್ದಂತೆಯೇ ಅಂಥದೊಂದು ಅಸಾಧ ಪ್ರಜ್ಞೆ ಶುರುವಾಗಿ ಹೋಯಿತು. ಅವಳ ಗಂಡನಿಗೆ ಅವಳು ಬೇಕಾಗಿರಲಿಲ್ಲ. ಇಂಗ್ಲೆಂಡಿನ ಆರಮನ ಅವಳನ್ನು ಪಂಜರದಲ್ಲಿ ಇಡಬಯಸಿತು. ಪ್ರಿಯತಮರು ವಂಚಿಸಿದರು. ಕಡೆಗೆ ಉಂದ ಅನ್ನ ಕೂಡ ಹೊಟ್ಟೆಯಲ್ಲಿ ಉಳಿಯದಂಥ ಬ್ಯುಲಿಮಿಯಾ ರೋಗ, ಹಾಗೆ ಲೋಕ ತಿರಸ್ಕೃತಳಾದ ಡಯಾನಾ, ಸತ್ತದ್ದಾದರೂ ಎಣ್ಣೆ ಭಯಾನಕ ಅಪಘಾತದಲ್ಲಿ! ಅವಳ ಬದುಕಿನ ಕಥೆಯನ್ನು ಸಂಕ್ಷಿಪ್ತವಾಗಿ ಬರೆದಿಡುವ ಪ್ರಯತ್ನ ಮಾಡಿದ್ದೇನೆ. ಒಂದು ಸಿಟ್ಟಿಂಗ್‌ನಲ್ಲಿ ಓದಿ ಮುಗಿಸಬಹುದಾದ ಕೃತಿ, ಆಮೇಲೆ, ನೀವು ಒಬ್ಬರೇ ಇದ್ದಾಗಲೆಲ್ಲ ನಿಮ್ಮನ್ನಿದು ಕಾಡಿದರೆ ಜವಾಬ್ದಾರಿ ನನ್ನದಲ್ಲ.
- ರವಿ ಬೆಳಗರ
- ರವಿ ಬೆಳಗರ
Share
Subscribe to our emails
Subscribe to our mailing list for insider news, product launches, and more.