Dr. P. Narayana Swamy, Dr. Suresh. D. Ekakote
Publisher - ಸಪ್ನ ಬುಕ್ ಹೌಸ್
Regular price
Rs. 90.00
Regular price
Rs. 90.00
Sale price
Rs. 90.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಸ್ಥಳೀಯ ಮಾರುಕಟ್ಟೆಯಲ್ಲೇ ದಾಳಿಂಬೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ ರಫ್ತು ಪ್ರಮಾಣ ಇನ್ನೂ ಕಡಿಮೆ ಇದೆ. ದಾಳಿಂಬೆ ಬೇಸಾಯ ಲಾಭದಾಯಕ ವಾಗಬೇಕಾದರೆ ಹಣ್ಣಿನ ಗುಣಮಟ್ಟ ಮತ್ತು ಉತ್ಪಾದನೆ ಹೆಚ್ಚಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗಬೇಕು. ಕೆನಡಾ, ಅಮೇರಿಕಾ, ದಕ್ಷಿಣ ಅಮೇರಿಕಾದ ರಾಷ್ಟ್ರಗಳು, ಏಷ್ಯಾದ ಆಗ್ನಿಯ ರಾಷ್ಟ್ರಗಳು, ಆಸ್ಟ್ರೇಲಿಯಾ ಜಪಾನ್, ಕೊರಿಯಾ ಮತ್ತಿತರ ರಾಷ್ಟ್ರಗಳಿಗೆ ರಫ್ತು ಮಾಡುವ ಪ್ರಯತ್ನ ಮಾಡಬೇಕಾಗಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಂದ ರಫ್ತು ಮಾಡಲು ಪೂರ್ವಕರಾವಳಿಯಲ್ಲಿರುವ ಬಂದರುಗಳು ನೆರವು ನೀಡಬೇಕಾಗಿದೆ. ನೀರಿನ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆ ಬೇಕಾಗಿರುವುದರಿಂದ ಇದು ರೈತರಿಗೆ ಒಳ್ಳೆ ಬೆಳೆ ಎನ್ನಿಸಿದೆ. ರೋಗನಿರೋಧಕ ತಳಿಗಳ ಅಭಿವೃದ್ಧಿ ಮಾಡಿ ಭಾರತದಿಂದ ರಫ್ತು ಪ್ರಮಾಣವನ್ನು ಹೆಚ್ಚಿಸಿದಲ್ಲಿ ಅನೇಕ ಒಣಪ್ರದೇಶಗಳ ರೈತರಿಗೆ ಉತ್ತಮ ಆದಾಯ ತರಲು ಒಂದು ವರದಾನವಾಗಬಲ್ಲದು.
