1
/
of
1
Dr. Sunanda Kulkarni
ಕಂಪ್ಯೂಟರ್ ಪ್ರಪಂಚ
ಕಂಪ್ಯೂಟರ್ ಪ್ರಪಂಚ
Publisher - ಸಪ್ನ ಬುಕ್ ಹೌಸ್
Regular price
Rs. 24.00
Regular price
Rs. 24.00
Sale price
Rs. 24.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಡಾ|| ಸುನಂದಾ ಕುಲಕರ್ಣಿಯವರು ಮೂಲತಃ ಹುಬ್ಬಳ್ಳಿಯವರು. ಮೈಸೂರು ವಿಶ್ವವಿದ್ಯಾಲಯದಿಂದ MBBSನಲ್ಲಿ ಸ್ವರ್ಣಪದಕ ವಿಜೇತರು ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ತ್ರೀರೋಗ ಮತ್ತು ಪ್ರಸೂತಿಯಲ್ಲಿ MD ಪದವಿಧರರು. ಇವಲ್ಲದೆ ಮಾನಸಿಕ ಹಾಗೂ ಲೈಂಗಿಕ ಆರೋಗ್ಯ ಮತ್ತು ಸಮಾಲೋಚನೆಯಲ್ಲಿಯೂ ಪದವೀಧರರು.
ಇವರು ಬೆಂಗಳೂರು ವೈದ್ಯಕೀಯ ವಿದ್ಯಾಲಯದಲ್ಲಿ ಸ್ತ್ರೀರೋಗ ವಿಭಾಗದ ಮುಖ್ಯಸ್ಥರಿಂದಾಗಿ ನಿವೃತ್ತಿಯ ನಂತರ ಪ್ರಸ್ತುತ ಆದಿ ಚುಂಚನಗಿರಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು 20,000 ಕ್ಕಿಂತಲೂ ಹೆಚ್ಚು ಸಂತಾನ ನಿರೋಧ ಚಿಕಿತ್ಸೆಯನ್ನು ದರ್ಶಕದಿಂದ ಮಾಡಿದ್ದಾರೆ.
ಇವರು ಗರ್ಭಿಣಿಯರ ಕೈಪಿಡಿ, ಕಿಶೋರಿಯರಿಗೆ ಕಿವಿಮಾತು, ದ್ವಿಲಿಂಗ, ಶಾಲಾಮಕ್ಕಳಿಗಾಗಿ ಆರೋಗ್ಯ, ಬಂಜೆತನ, ಗರ್ಭಪಾತಗಳು. ಮಧ್ಯ ವಯಸ್ಸಿನ ಮಹಿಳೆಯರ ತೊಂದರೆಗಳು, ವೈದ್ಯರಲ್ಲಿ ನಗೆಹನಿ ಋತುಚಕ್ರದ ಅಂತ್ಯ ಹಾಗೂ ಮುಪ್ಪು, ಬೊನ್ನಾಯಿ ಬೇಬಿ, ಕಾಲ ಈ ಮುಂತಾದ ವಿಷಯಗಳ ಬಗ್ಗೆ ಪುಸ್ತಕ ಬರೆದಿದ್ದಾರೆ. ಇವರ ಪುಸ್ತಕಗಳು ತಮಿಳು ಹಾಗೂ ಹಿಂದಿ ಭಾಷೆಗೆ ತರ್ಜುಮಗೊಂಡಿದೆ.
ಇದಲ್ಲದೆ ಇವರ ಲೇಖನಗಳು ಸುಧಾ, ತರಂಗ, ಕಸ್ತೂರಿ, ಕರ್ಮವೀರ, ಮಂಗಳ, ವಾರಪತ್ರಿಕೆ, ವನಿತಾ ಈ ಮುಂತಾದವುಗಳಲ್ಲಿ ಪ್ರಕಟಗೊಂಡಿವೆ. ಇವರ ಪ್ರಬಂಧಗಳು ನ್ಯಾಶನಲ್ ಜರ್ನಲಗಳಲ್ಲಿ ಪ್ರಕಟಗೊಂಡಿವೆ.
ಈ "ಕಂಪ್ಯೂಟರ್ ಪ್ರಪಂಚದಲ್ಲಿ” ಪುಸ್ತಕವು ಈ ಶತಮಾನದಲ್ಲಿ ಅತ್ಯಂತ ಜನಪ್ರಿಯವಾದ ಕಂಪ್ಯೂಟರ್ ಉದ್ಯೋಗದಲ್ಲಿರುವವರಿಗೆ ದಾರಿದೀಪವಾಗಬಹುದು.

Share

Subscribe to our emails
Subscribe to our mailing list for insider news, product launches, and more.