Dr. Na. D’Souza
ಚಿತ್ತಾರ
ಚಿತ್ತಾರ
Publisher - ರವೀಂದ್ರ ಪುಸ್ತಕಾಲಯ
Regular price
Rs. 60.00
Regular price
Rs. 60.00
Sale price
Rs. 60.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ನಮ್ಮ ಗ್ರಾಮೀಣ ಜನರು ಬದುಕನ್ನು ಪ್ರೀತಿಸಿದವರು. ತಾವು ನೋಡುವುದೆಲ್ಲವೂ ಸುಂದರವಾಗಿ, ಚೆನ್ನಾಗಿ ಕಾಣಬೇಕೆಂಬುದು ಅವರ ಆಸೆ. ಹೀಗಾಗಿ ಪ್ರತಿಯೊಂದಕ್ಕೂ ಒಂದು ಒಪ್ಪ ಓರಣವನ್ನು ಅವರು ತಂದುಕೊಡುವ ಯತ್ನ ಮಾಡಿದರು. ಮುಡಿಯುವ ಹೂವನ್ನು ಕಲಾತ್ಮಕವಾಗಿ ಕಟ್ಟಿದರು. ತೊಡುವ ಆಭರಣಗಳಲ್ಲಿ ವೈವಿಧ್ಯತೆಯನ್ನು ತಂದುಕೊಂಡರು. ಉಡುವ ಉಡುಪಿನಲ್ಲಿ ವರ್ಣಗಳ ಹೊಂದಾಣಿಕೆ ಬಂದಿತು. ಬಳಸುವ ಪಾತ್ರೆ, ಪಡಗಗಳಲ್ಲಿ, ಕುಕ್ಕೆ ಮೊರ ಬುಟ್ಟಿಗಳಲ್ಲಿ ಒಂದು ವೈಶಿಷ್ಟತೆ ಬಂದಿತು. ಪರಿಸರದಲ್ಲಿಯೇ ದೊರೆಯುವ ಬಣ್ಣಗಳನ್ನು ತಮ್ಮ ಕಲಾವಂತಿಕೆಗೆ ಅವರು ಬಳಸಿಕೊಂಡರು. ತಾವು ಹೊಸದಾಗಿ ಏನನ್ನೂ ಸೃಷ್ಟಿ ಮಾಡಲಾರೆವು ಎಂಬುದು ಅವರಿಗೆ ತಿಳಿದಿತ್ತು. ಹೀಗೆಂದೇ ಸುತ್ತಲ ಪರಿಸರವನ್ನೇ ಪುನರ್ ಸೃಷ್ಟಿಗೆ ಅವರು ಬಳಸಿಕೊಂಡರು.
Share
Subscribe to our emails
Subscribe to our mailing list for insider news, product launches, and more.