Prakash Hemavathi
ಚಾಲುಕ್ಯ ವಿಕ್ರಮ
ಚಾಲುಕ್ಯ ವಿಕ್ರಮ
Publisher - ದಿವ್ಯ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 195
Type - Paperback
"ಅಪರಾಕ್ರಮದಲ್ಲಿ, ಪಾಂಡಿತ್ಯದಲ್ಲಿ ರಾಜನೀತಿಪರಿಣತಿಯಲ್ಲಿ, ಔದಾರ್ಯದಲ್ಲಿ ಹಾಗೂ ಧಾರ್ಮಿಕ ಮನೋವೃತ್ತಿಯಲ್ಲಿ ಆರನೇ ವಿಕ್ರಮಾದಿತ್ಯನು ಕನ್ನಡ ನಾಡಿನ ಹೆಮ್ಮೆಯ ದೊರೆಗಳಲ್ಲಿ ಒಬ್ಬನಾದ ಶಕಪುರುಷ. ಆಂಧ್ರ, ಮಹಾರಾಷ್ಟ್ರ ಮತ್ತು ಕರ್ನಾಟಕಗಳ ವಿಶಾಲಪ್ರದೇಶವನ್ನು ಆಳುತ್ತಿದ್ದ ಅವನ ಔದಾರ್ಯ ಧಾರ್ಮಿಕತೆಗಳ ಸಾಕ್ಷಿಯಾಗಿ ನೂರಾರು ಶಾಸನಗಳು ಅವನ ಸಾಮ್ರಾಜ್ಯದ ಉದ್ದಗಲಕ್ಕೂ ಹರಡಿದೆ.
-ಡಾ. ಸೂರ್ಯನಾಥ ಕಾಮತ್
"ದಿಕ್ಕು ದಿಕ್ಕುಗಳಲ್ಲೂ ಶತೃಗಳನ್ನು ಸಂಹರಿಸಿ, ಸಾಮಂತರನ್ನು ಆಜ್ಞಾಧಾರಕರನ್ನಾಗಿ ಮಾಡಿರಾಜ್ಯದಲ್ಲಿ ಶಾಂತಿಯನ್ನು ನೆಲೆಗೊಳಿಸಿ, ಪ್ರಜಾರಂಜಕನಾಗಿ, ಕಲಾಶೋಷಕನಾಗಿ, ಕವಿಗಳಿಗೂ ವಿದ್ವಾಂಸರಿಗೂ ಆಶ್ರಯದಾತನಾಗಿ, ಶಿಸ್ತಿನಿಂದ ಸೌಹಾರ್ದದಿಂದ 1126ರ ವರೆಗೆ ವಿಕ್ರಮಾದಿತ್ಯ ರಾಜ್ಯಭಾರ ಮಾಡಿದ.
-ಡಾ. ಬಿ. ಆರ್. ಗೋಪಾಲ
"ಆರನೆಯ ವಿಕ್ರಮಾದಿತ್ಯನು ಪರಾಕ್ರಮಿಯೂ, ದಕ್ಷ ಆಡಳಿತಗಾರನೂ, ರಾಜಕೀಯ ಮುತ್ಸದ್ದಿಯೂ, ಸರ್ವಧರ್ಮಸಮನ್ವಯಕಾರನೂ, ಸಾಹಿತ್ಯ ಕಲೆಗಳ ಪೋಷಕನೂ, ಜನಾನುರಾಗಿಯೂ, ರಸಿಕನೂ ಆಗಿದ್ದನು".
- ಎ. ಎಸ್. ನಂಜುಂಡಸ್ವಾಮಿ
Share
ಕನ್ನಡಿಗರೆಲ್ಲರು ತಪ್ಪದೇ ಓದಬೇಕಾದಂತಹ ಮಹೋನ್ನತ ಐತಿಹಾಸಿಕ ಕಾದಂಬರಿ ಚಾಲುಕ್ಯ ವಿಕ್ರಮ. ಕಲ್ಯಾಣ ಚಾಲುಕ್ಯ ದೊರೆ ಆರ್ಮಡಿ ವಿಕ್ರಮಾದಿತ್ಯನ, ಕನ್ನಡ ನಾಡಿಗೆ ಆತನ ಕೊಡುಗೆಗಳ ಬಗೆಗೆ ತುಂಬಾ ಸವಿಸ್ತಾರವಾಗಿ ರಚಿಸಿರುವ ಕೃತಿಕಾರರಿಗೆ ನನ್ನಿಗಳು.
Subscribe to our emails
Subscribe to our mailing list for insider news, product launches, and more.