Skip to product information
1 of 1

Dr. Kushwanth Kolibailu

ಕಾವೇರಿ ತೀರದ ಕಥೆಗಳು

ಕಾವೇರಿ ತೀರದ ಕಥೆಗಳು

Publisher - ಮೈತ್ರಿ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕುಶ್ವಂತ್ ತಮ್ಮ ಕತೆಗಳಲ್ಲಿ ಜೀವ ತುಂಬಿತುಳುಕುವ ಚೈತನ್ಯದಾಯೀ ಹೆಣ್ಣು ಪಾತ್ರಗಳನ್ನೂ, ವೇಸ್ಟಫೆಲೋ ಅನಿಸುವ (ಆದರೆ ಅವುಗಳನ್ನು ಓದುವಾಗ ಫುಲ್‌ಮಜಾ ಕೊಡುವ ಗಂಡಸರನ್ನೂ ಸೃಷ್ಟಿಸುತ್ತಾರೆ. ಕುಶ್ವಂತ್ ತಮ್ಮ ಕತೆಗಳಲ್ಲಿ ಅಪೂರ್ವ ಮಾನವ ಸಂಬಂಧಗಳ ಜಾಲವೊಂದನ್ನು ನಿರ್ಮಿಸುತ್ತಾರೆ. ಕಡೆಗೂ ಕತೆಯೆಂದರೆ ಸಂಬಂಧಗಳ ಪರೀಕ್ಷೆಯೇ ತಾನೇ..

 -ಹರೀಶ್ ಕೇರ (ಮುನ್ನುಡಿಯಿಂದ)
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)