Skip to product information
1 of 2

Dr. Shweta. B. C

ಬಿಟ್ಟ ಜಾಗ ತುಂಬಿ

ಬಿಟ್ಟ ಜಾಗ ತುಂಬಿ

Publisher - ಸಾವಣ್ಣ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 132

Type - Paperback

ಪ್ರೀತಿ, ಬದುಕು, ಖುಷಿ ಇವುಗಳ ಸೆಳೆತವೇ ಹಾಗೆ ಅಯಸ್ಕಾಂತದಂತೆ ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತವೆ. ಬದುಕಿನ ಬಿಟ್ಟ ಜಾಗಗಳಲ್ಲಿ ಪ್ರೀತಿಯನ್ನು, ಖುಷಿಯನ್ನು ಮಳೆಯಂತೆ ಹಂಚುವ, ಬಿತ್ತುವ ಆದ್ರ್ರತೆ ಹಾಗೂ ಬಿಸುಪನ್ನು ಇಲ್ಲಿನ ಪ್ರತಿ ಲೇಖನಗಳು ಚದುರಿದಂತೆ ಹಿಡಿದಿಟ್ಟಿವೆ. ನಮ್ಮನ್ನು ನಾವು ಮರು ಭೇಟಿಯಾಗಲು, ಬದುಕಿನ ಕುರಿತ ರುಚಿಯನ್ನು ಹೆಚ್ಚಿಸಲು 'ಬಿಟ್ಟ ಜಾಗ ತುಂಬಿ' ಪುಸ್ತಕದ ಪ್ರತಿ ಬರಹವೂ ಓದುಗರಾದ ನಿಮ್ಮಯ ಭಾವ ಕೋಶಗಳಲ್ಲಿ ಬಳ್ಳಿಯಂತೆ ಹಬ್ಬುವ ಅಮೃತ ಗುಣವನ್ನು ಒಳಗೊಳ್ಳಲು ಹಂಬಲಿಸುತ್ತಿರುವ ಅನುಭವವನ್ನು ದಾಟಿಸಲು ತವಕಿಸುತ್ತಿವೆ. ಓದಿನ ಖುಷಿ ನಿಮ್ಮದಾಗಲಿ!
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)