Ashok Pawar, To Kannada : Chandrakanta Pokale
ಬಿಡಾರ
ಬಿಡಾರ
Publisher - ಅಂಕಿತ ಪುಸ್ತಕ
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
- Free Shipping Above ₹250
- Cash on Delivery (COD) Available
Pages - 252
Type - Paperback
'ಬಿಡಾರ' - ಅಶೋಕ ಪವಾರ ಬರೆದ ಮರಾಠಿ ಆತ್ಮಕತೆ. ಓದುಗನನ್ನು ಪುಟ ಪುಟಗಳಲ್ಲೂ ಕಸಿವಿಸಿಗೊಳಿಸುವ ಮತ್ತು ದಿಙ್ಮೂಢಗೊಳಿಸುವ 'ಬೇಲದಾರ' ಎಂಬ ಸಮುದಾಯ ದವರ ಚಿತ್ರ-ವಿಚಿತ್ರ ಜೀವನ ಇಲ್ಲಿದೆ.
ಪಶುಸದೃಶ ಜೀವನವನ್ನು ಸಾಗಿಸುವ ಜನರ ಅಗ್ನಿದಿವ್ಯವನ್ನು ಓದುವಾಗ ಯಾವುದೇ ಸಹೃದಯ ವಾಚಕ ಕಂಗೆಟ್ಟು ಹೋಗುವ, ಗಲಿಬಿಲಿಗೊಂಡು ಕಕ್ಕಾವಿಕ್ಕಿಗೊಳ್ಳುವ ದಟ್ಟ ಅನುಭವ ಇಲ್ಲಿದೆ. ಸಾಹಿತ್ಯದಲ್ಲಿ ಮೊದಲಿಗೇ ಇಷ್ಟು ಭಯಾನಕ, ಭೀಷಣ ಮತ್ತು ಭಯಾವಹ ದುಃಖ ವ್ಯಕ್ತವಾಗಿರಬಹುದು.
'ಬಿಡಾರ'ದ ಓದು ಒಂದು ವಿಭಿನ್ನ ಅನುಭವ ನೀಡುತ್ತದೆ; ಅಷ್ಟೇ ಅಂತರ್ಮುಖಗೊಳಿಸುತ್ತದೆ. ಮನುಷ್ಯನೊಳಗಿರುವ ಮಾನವೀಯತೆಯನ್ನು ಅತ್ಯಂತ ತೀವ್ರವಾಗಿ ಅರಿವಿಗೆ ತಂದು ಕೊಡುವಂಥದ್ದೂ ಆಗಿದೆ.
ವಿಷಮ ವ್ಯವಸ್ಥೆಯ ಅಮಾನುಷ ಕ್ರೌರ್ಯದ ಲಕ್ಷಣವೆಂದರೆ ಈ ಕಥನ, ಭಿಕ್ಷೆ ಮತ್ತು ಹಸಿವು, ಬಡತನ ಮತ್ತು ಅಪರಾಧ - ಈ ಇಕ್ಕುಳದೊಳಗೆ ಸಿಕ್ಕು ಜರ್ಜರಿತಗೊಂಡ ಜ್ವಲಂತ ದುರಂತ ಗಾಥೆ.

Share
Subscribe to our emails
Subscribe to our mailing list for insider news, product launches, and more.