Nagesh Hegde
ಭೋಗ ಪ್ರಳಯ
ಭೋಗ ಪ್ರಳಯ
Publisher - ಭೂಮಿ ಬುಕ್ಸ್
Regular price
Rs. 160.00
Regular price
Rs. 160.00
Sale price
Rs. 160.00
Unit price
/
per
- Free Shipping Above ₹250
- Cash on Delivery (COD) Available
Pages - 152
Type - Paperback
ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ, ಕಟ್ಟಕಡೆಯ ಮೀನನ್ನು ಹಿಡಿದು ತಿಂದ ನಂತರ, ಕಟ್ಟಕಡೆಯ ನದಿಗೆ ವಿಷ ಸುರಿದ ನಂತರ, ಗೆಳೆಯಾ, ಆಗಷ್ಟೇ ನಿನಗೆ ಗೊತ್ತಾಗುತ್ತದೆ, ನಾಣ್ಯವನ್ನು ನೋಟನ್ನು ತಿನ್ನಲು ಸಾಧ್ಯವಿಲ್ಲ ಅಂತ
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,

Share
Subscribe to our emails
Subscribe to our mailing list for insider news, product launches, and more.