Jagadeeshasharma Sampa
ಭೀಷ್ಮ ಹೇಳಿದ ಮ್ಯಾನೇಜ್‌ಮೆಂಟ್ ಕಥೆಗಳು
ಭೀಷ್ಮ ಹೇಳಿದ ಮ್ಯಾನೇಜ್‌ಮೆಂಟ್ ಕಥೆಗಳು
Publisher - ಸಾವಣ್ಣ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
ಅವನು ಎಂಟು ನೂರು ವರ್ಷಗಳ ಸುದೀರ್ಘ ಕಾಲ ಬದುಕಿದ್ದ. ಆರಕ್ಕೂ ಹೆಚ್ಚು ತಲೆಮಾರುಗಳನ್ನು ಕಂಡಿದ್ದ. ಅದಕ್ಕೂ ಹಿಂದೆ ಅವನದ್ದು ದೇವಮಾನದ ಆಯುಷ್ಯ. ಅದೂ ಮೇಲಿನ ಲೋಕದಲ್ಲಿ.
ಒಟ್ಟಿನಲ್ಲಿ ಅವನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಕಾಲ ಲೋಕಲೋಕಾಂತರದ ಬದುಕನ್ನು ಅನುಭವಿಸಿದ್ದ.
ಅವನು ಕಲಿತದ್ದಂತೂ ಯುಗಯುಗಗಳ ಕಾಲ ಜಗತ್ತಿಗೆ ಕಲಿಸಿದವರಲ್ಲಿ.
ಒಡನಾಡಿದ್ದು, ಗುದ್ದಾಡಿದ್ದು ಯಾವುದೂ ಸಾಮಾನ್ಯರ ಜೊತೆಯಲ್ಲಲ್ಲ. ಅಂತವನು ಕ್ಷಣಕ್ಷಣವೂ ಚುಚ್ಚುವ ಬಾಣಗಳ ಮೇಲೆ ಸಾವನ್ನು ಕಾಯುತ್ತಾ ಮಲಗಿದ್ದ. ಆಗ ಅವನಲ್ಲಿ ಮುಂದಿನ ಸಾರ್ವಭೌಮ ಆಡಳಿತದ ಮಾರ್ಗದರ್ಶನ ಕೇಳಿದ.
ಭೀಷ್ಮ ಹೇಳುತ್ತಾ ಹೋದ...
ಬನ್ನಿ, ಧರ್ಮರಾಜನೊ೦ದಿಗೆ ನಾವೂ ಅದನ್ನು ಕೇಳೋಣ.
-ಜಗದೀಶಶರ್ಮಾ ಸಂಪ
Share
ಭೀಷ್ಮ ಹೇಳಿದ ಮ್ಯಾನೇಜ್‌ಮೆಂಟ್ ಕಥೆಗಳು
ಪುಸ್ತಕದಲ್ಲಿ ಕೆಲವೊಂದಿಷ್ಟು ಮನಸ್ಸಿಗೆ ಹಿಡಿಸಿದೆ ಹೊರತು ಮನಸಿಗೆ ನಾಟಲಿಲ್ಲ. ಕೆಲವೊಂದಿಷ್ಟು ಕಥೆಗಳು ಅಪೂರ್ಣವೆನಿಸಿದೆ. ನಿಜ ಹೇಳಬೇಕೆಂದರೆ ಮಗದೊಮ್ಮೆ ಓದುವಂತಹ ಪುಸ್ತಕವಲ್ಲ..!
Subscribe to our emails
Subscribe to our mailing list for insider news, product launches, and more.