1
/
of
1
Dr. K. Prabhakara Rao
ಭಾರತೀಯ ಇತಿಹಾಸಕಾರರು
ಭಾರತೀಯ ಇತಿಹಾಸಕಾರರು
Publisher - ರವೀಂದ್ರ ಪುಸ್ತಕಾಲಯ
Regular price
Rs. 225.00
Regular price
Rs. 225.00
Sale price
Rs. 225.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಇತಿಹಾಸವೆಂಬುದು ಇದುವರೆಗೂ ಬಂದ ಇತಿಹಾಸಕಾರರ ನಡುವಿನ ಒಂದು ಜಿಜ್ಞಾಸೆ ಎಂಬುದಾಗಿ ನೋಡಬೇಕು. ಈ ಜಿಜ್ಞಾಸೆ ಮಾನವನ ಗತಕಾಲದ ಕುರಿತಾಗಿ ಇರುತ್ತದೆ. ಈ ಜಿಜ್ಞಾಸೆಗೆ ಕೊನೆ ಎಂಬುದು ಇಲ್ಲ. ಯಾರಾದರೂ ಇದನ್ನು ಬೆಳಸಿಕೊಂಡು ಹೋಗಬಹುದು. ಇದು ಇತಿಹಾಸದ ಕ್ರಮ, ಹಾಗಾಗಿ ಇತಿಹಾಸವು ಅಂತಿಮ ಸತ್ಯಗಳನ್ನು ತಿಳಿಸುತ್ತಿಲ್ಲ. ಪರೀಕ್ಷೆಗಳಿಗಾಗಿಯೇ ಸಿದ್ಧವಾದ ಇತಿಹಾಸ ಪಠ್ಯಗಳಲ್ಲಿನ ಮಾಹಿತಿಯನ್ನು ಸರಿ ಅಥವಾ ತಪ್ಪು ಎಂಬುದಾಗಿ ವಿಂಗಡಿಸಿ ಅಂಕಗಳನ್ನು ನೀಡುವ ನಿರ್ಭಂಧವಿರುವುದರಿಂದ ಈ ಮೂಲಭೂತವಾದ ಸಂಗತಿಯ ಕುರಿತು ಇತಿಹಾಸ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಗಮನ ಹೋಗಲು ಅವಕಾಶವೇ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಪ್ರಭಾಕರ ರಾವ್ ಅವರ ಈ ಪುಸ್ತಕವು ಈ ಸಂಗತಿಯತ್ತ ಕೆಲವರ ಗಮನವನ್ನಾದರೂ ಸೆಳೆಯುವ ಸಾಧ್ಯತೆಯಿದೆ.
- ಡಾ. ರಾಜಾರಾಮ ಹೆಗಡೆ
- ಡಾ. ರಾಜಾರಾಮ ಹೆಗಡೆ
Share
![ಭಾರತೀಯ ಇತಿಹಾಸಕಾರರು](http://harivubooks.com/cdn/shop/products/1_1_bcd74a07-5fe0-4556-9931-faf004804c7a.jpg?v=1668420506&width=1445)
Subscribe to our emails
Subscribe to our mailing list for insider news, product launches, and more.