Skip to product information
1 of 2

Bharatee Prakashana

ಭಾರತರ ಆಹಾರ ಸಂಪತ್ತು

ಭಾರತರ ಆಹಾರ ಸಂಪತ್ತು

Publisher -

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages - 98

Type - Paperback

ಇದು ಸಮಗ್ರ ಆಹಾರಪದಾರ್ಥಗಳ ಪರಿಚಯವೂ ಅಲ್ಲ. ಪರಿಚಯಿಸಿದ ಆಹಾರಗಳ ಸಮಗ್ರಪರಿಚಯವೂ ಅಲ್ಲ. ದಿಗ್ದರ್ಶಕವಾಗಿ ಕೆಲವು ಪದಾರ್ಥಗಳ ಕುರಿತು ಕೆಲವು ಮಾತುಗಳಷ್ಟೇ ಇಲ್ಲಿವೆ. ಸಂಚಿಕೆಗೆ ಲೇಖನಗಳನ್ನು ಒದಗಿಸಿದ ಆಯುರ್ವೇದ ವೈದ್ಯರುಗಳು ಅತ್ಯಲ್ಪ ಅವಧಿಯಲ್ಲಿ ಈ ಕಾರ್ಯವನ್ನು ಮಾಡಿಕೊಟ್ಟಿದ್ದಾರೆ. ಪೀಠಿಕಾರೂಪದ 'ನಮ್ಮಆಹಾರ' ಲೇಖನ ಸಂಚಿಕೆಗೆ ದಿಕ್ಕನ್ನು ನೀಡಿದೆ. ಸಂಚಿಕೆ ಸಹೃದಯ ಓದುಗರಲ್ಲಿ 'ಭಾರತದ ಆಹಾರ ಸಂಪತ್ತು ವಿಶಿಷ್ಟವೂ, ಅನನ್ಯವೂ ಆದುದು' ಎನ್ನುವ ಮನೋಭಾವವನ್ನು ಮೂಡಿಸಿದರೆ ಶ್ರಮ ಸಾರ್ಥಕ,

-ಜಗದೀಶಶರ್ಮಾ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)