1
/
of
2
Shashidhara Haladi
ಬೆಟ್ಟ ಗುಡ್ಡಗಳ ನಡುವೆ ಪುಟ್ಟ ಮನೆ
ಬೆಟ್ಟ ಗುಡ್ಡಗಳ ನಡುವೆ ಪುಟ್ಟ ಮನೆ
Publisher - ಸಪ್ನ ಬುಕ್ ಹೌಸ್
Regular price
Rs. 140.00
Regular price
Rs. 140.00
Sale price
Rs. 140.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages - 156
Type - Paperback
Couldn't load pickup availability
ಈಗಿನಂತೆಯೇ ಮನುಷ್ಯನು ಪ್ರಕೃತಿಯ ಮೇಲೆ ದಬ್ಬಾಳಿಕೆಯನ್ನು ಮುಂದುವರಿಸುತ್ತಾ ಹೋದರೆ, ಈ ಭೂಮಿಯ ಮೇಲೆ ವಾಸಯೋಗ್ಯ ಸ್ಥಳಗಳೇ ಉಳಿಯದೇ ಇರಬಹುದಾದ ಕಾಲ ಬಂದೀತು ಎನ್ನುತ್ತಿದ್ದಾರೆ ವಿಜ್ಞಾನಿಗಳು ಮತ್ತು ಪ್ರಾಜ್ಞರು. ಹೆಚ್ಚೇನೂ ಬೇಡ, ಈ ವರ್ಷ ಸಂಭವಿಸಿದ ಕೆಲವು ಪ್ರಾಕೃತಿಕ ವಿಕೋಪ ಗಳನ್ನು ಗಮನಿಸಿದರೆ ಹಿಮಾಚಲ ಪ್ರದೇಶದಲ್ಲಿ ನೆರೆಯಿಂದಾಗಿ ಕಟ್ಟಡಗಳ ನಾಶ, ಕೆನಡಾ, ಯುಎಸ್ ಗಳಂತಹ ಮುಂದುವರಿದ ದೇಶಗಳಲ್ಲಿ ಕಾಳ್ಗಿಚ್ಚಿನಿಂದ ಮನೆಗಳ ನಾಶ-ಅಂತಹದೊಂದು ಎಚ್ಚರಿಕೆಯು ವಾಸ್ತವವಾಗುವ ಹಾದಿಯನ್ನು ತುಳಿದಿದೆಯೇ ಎಂಬ ಅನುಮಾನ ಮೂಡದಿರದು.
ಅದೇನಿದ್ದರೂ, ಇಂದಿಗೂ ನಮ್ಮ ನಾಡಿನ ಪರಿಸರವು ಸಾಕಷ್ಟು ಸುಂದರ ವಾಗಿದೆ, ಜೀವಲೋಕದಲ್ಲಿನ ವಿಸ್ಮಯಗಳು ಬೆರಗು ಹುಟ್ಟಿಸುತ್ತಿವೆ. ಪರಿಸರ, ಪ್ರಕೃತಿ, ಗ್ರಾಮೀಣ ಬದುಕು ಇವೆಲ್ಲವೂ ನನ್ನಲ್ಲಿ ಮೂಡಿಸಿದ ಬೆರಗನ್ನು, ವಿಸ್ಮಯವನ್ನು, ಆನಂದವನ್ನು ಅಕ್ಷರೂಪಕ್ಕೆ ಇಳಿಸಿ. ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವನ್ನು ಇಲ್ಲಿ ನಡೆಸಿದ್ದೇನೆ. ಇದನ್ನೋದಿ ನೀವೂ ಖುಷಿಪಟ್ಟರೆ ಅದೇ ಈ ಬರಹಗಳ ಸಾರ್ಥಕ್ಯ, ನನ್ನ ಶ್ರಮವೂ ಸಾರ್ಥಕ.
-ಶಶಿಧರ ಹಾಲಾಡಿ
Share


Subscribe to our emails
Subscribe to our mailing list for insider news, product launches, and more.