Pradeep Kenjige
ಬರ್ಮುಡಾ ಟ್ರ್ಯಾಂಗಲ್
ಬರ್ಮುಡಾ ಟ್ರ್ಯಾಂಗಲ್
Publisher - ನವಕರ್ನಾಟಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಉತ್ತರ ಅಮೇರಿಕಾ ಬಳಿಯ ಬರ್ಮುಡಾ ಟ್ರ್ಯಾಂಗಲ್, ಜಪಾನಿನ ಡೆವಿಲ್ಸ್ ಸೀ, ಮೆಕ್ಸಿಕೋದ ಸೈಲೆಂಟ್ ಜೋನ್ ಮೊದಲಾದೆಡೆಗಳಲ್ಲಿ ನಡೆಯುತ್ತಿರುವ ಅಸಾಧಾರಣ ಘಟನೆಗಳು ಬಿಡಿಸಲಾರದ ಒಗಟುಗಳಾಗಿವೆ. ಅವುಗಳನ್ನು ಪರಿಶೀಲಿಸಲು ಹೋದ ಯುದ್ಧ ವಿಮಾನಗಳು, ಅನೇಕ ನೌಕೆಗಳು ಒಂದು ಸುಳಿವನ್ನೂ ಉಳಿಸದೆ ಹೋದದ್ದೆಲ್ಲಿಗೆ? ಸಹಸ್ರಾರು ಟನ್ ತೂಕದ ನೌಕೆಗಳು ಬಂದರು ಬಳಿಯೇ ಮಾಯವಾದದ್ದು ಹೇಗೆ?
ಈ ಶಕ್ತಿಗಳ ಮಾಯಾಹಸ್ತದಿಂದ ತಪ್ಪಿಸಿಕೊಂಡು ಬಂದವರು ಹೇಳಿದ್ದೇನು. ಕ್ಷಣಕ್ಷಣಕ್ಕೂ ಕುತೂಹಲ ಮತ್ತು ನಡುಕ ಹುಟ್ಟಿಸುವ ಈ ಅಪಾಯಕರ ಪ್ರದೇಶಗಳ ಕತೆ ಇಲ್ಲಿದೆ.
Share

ಪ್ರದೀಪ್ ಅವರು ಇದನ್ನು ಅತೀ ರೋಮಾಂಚನಕಾರಿಯಾಗೇ ಬರೆದಿದ್ದಾರೆ..
ಇಲ್ಲಿ ಬರುವ ಅಟ್ಲಾಂಟೀಸ್ ನಾಗರಿಕತೆಯ ವಿವರಗಳು ಮೈ ನವಿರೇಳಿಸುತ್ತವೆ...
ಇದರಲ್ಲಿ ನಮೂದಿಸದೇ ಒಂದು ಮಾತನ್ನು ಅದ್ಭುತವಾಗಿ ಹೇಳಿದ್ದಾರೆ..
" ನಾವು ಮುಂದುವರೆಯುತ್ತಿರುವುದೇನೋ ನಿಜ...
ಆದರೆ ಅದು ಉದ್ಧಾರದ ಕಡೆಗೋ ವಿನಾಶದ ಕಡೆಗೋ ತಿಳಿಯಿತ್ತಿಲ್ಲ...
ಒಂದೇ ದಿನದಲ್ಲಿ ಓದುವ ಕೃತಿ ...
Subscribe to our emails
Subscribe to our mailing list for insider news, product launches, and more.