Bharathi Bhat
ಬದುಕು ಬರಹ
ಬದುಕು ಬರಹ
ಪ್ರಕಾಶಕರು -
Regular price
Rs. 225.00
Regular price
Rs. 225.00
Sale price
Rs. 225.00
Unit price
/
per
- Free Shipping Above ₹200
- Cash on Delivery (COD) Available
Pages - 198
Type -
ಬದುಕು ಬರಹ
ಈ ಪುಸ್ತಕದಲ್ಲಿ ಶ್ರೀಮತಿ ಭಾರತಿ ಭಟ್ ಅವರು ತಮ್ಮ ಎಳೆಹರೆಯದಿಂದ ಮುದಿಹರೆಯ ಎಂದರೆ 80ನೇ ವರ್ಷದ ವರೆಗೆ ತಮ್ಮ ನೆನೆಪಿನಲ್ಲಿ ಉಳಿದಿರುವ ಹಲವು ವಿಷಯಗಳನ್ನು ತಿಳಿಸಿದ್ದಾರೆ.
ಅವರು ಹುಟ್ಟಿದ್ದು, ದಕ್ಷಿಣ ಕನ್ನಡದ ಪುತ್ತೂರಿನ ಕೊಂಬೆಟ್ಟಿನಲ್ಲಿರುವ ಮನೆಯಲ್ಲಿ ಎಪ್ರಿಲ್ 22, 1943ನೇ ಇಸವಿಯಲ್ಲಿ ಪುತ್ತೂರಿನಲ್ಲೇ ಅವರ ಶಾಲಾವಿದ್ಯಾಭ್ಯಾಸವೂ ನಡೆಯಿತು, ಅವರ ಮದುವೆ 1963ರಲ್ಲಿ ದರ್ಭೆಯ ಡಿ.ಎನ್. ಶಂಕರ ಭಟ್ಟರೊಡನೆ ನಡೆಯಿತು. ಆಮೇಲೆ ಅವರ ಜೀವನ ಪೂನಾ (ಇವತ್ತಿನ ಪುಣೆ)ಯಿಂದ ಸುರುವಾಗಿ ಕೊನೆಗೆ ಮೈಸೂರಿನಲ್ಲಿ ನೆಲೆಸುವವರೆಗೆ ಹಲವಾರು ಊರುಗಳಲ್ಲಿ ಮತ್ತು ನಾಡುಗಳಲ್ಲಿ ನಡೆಯಿತು. ಈ ಅನುಭವವನ್ನು ಅವರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ಈ ಪುಸ್ತಕವನ್ನು ಬರೆಯುವ ಮೊದಲು ಅವರು ಕೆಲವು ಅನುವಾದ ಬರಹಗಳನ್ನು, ಮತ್ತು ಮನೆಗೆಲಸದ ಕೈಪಿಡಿ, ತಾಯಂದಿರಿಗೆ ಕಿವಿಮಾತು, ನನ್ನ ಬೆಲಿಯಂ ಪ್ರವಾಸ ಎಂಬ ಪುಸ್ತಕಗಳನ್ನೂ ಬರೆದು ಪ್ರಕಟಿಸಿದ್ದಾರೆ. ಇವರ ಬರಹಗಳು ಕಸ್ತೂರಿ, ಪುಸ್ತಕ ಪ್ರಪಂಚ, ಮಯೂರ, ಅಡಿಕೆ ಪತ್ರಿಕೆ, ಹವ್ಯಕ ವಾರ್ತೆ, ಹವ್ಯಕ ಕುಸುಮ ಮೊದಲಾದ ಕಡೆಗಳಲ್ಲಿ ಪ್ರಕಟವಾಗಿವೆ.
View full details

S
Satish DP Interesting book
ವ
ವಿವೇಕ್ ಶಂಕರ್ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಕೆಲಸ ಬಗ್ಗೆ ಗೊತ್ತಿದ್ದರು ಅವರ ಮನೆಯವರಾದ ಬಾರತಿ ಬಟ್ ಅವರ ಈ ಹೊತ್ತಗೆಯಲ್ಲಿ ಅವರ ಬದುಕಿನ ಕುರಿತು ತುಂಬಾ ಚೆನ್ನಾಗಿ ಕಣ್ಮುಂದೆ ಬರುವ ಹಾಗೆ ಹಂಚಿಕೊಂಡಿದ್ದಾರೆ. ಹಲವು ಊರುಗಳ ನೆಲೆಸಿಕೆ ಓದಿದಾಗ ಅದು ಓದುಗರ ಗಮನ ಸೆಳೆಯುತ್ತದೆ. ಎಳೆತನದಿಂದ ಅವರ ಬದಕಿನ ಹಲವು ಏರಿಳಿತಗಳು ಇಲ್ಲಿದೆ. ಬಾರತಿ ಬಟ್ ಅವರ ಈ ಹೊತ್ತಗೆ ಇನ್ನೂ ಹಲವರಲ್ಲಿ ಬರೆಯುವ ನಂಬಿಕೆ ಮೂಡಿಸುತ್ತದೆ ಜೊತೆಗೆ ತಮ್ಮ ಬದುಕಿನ ಕುರಿತು ಹಂಚಿಕೊಳ್ಳುವ ಬಗೆಯಲ್ಲಿ ಕೂಡ ಬರೆಯಬಹುದೆಂದು ನಂಬಿಕೆ ತುಂಬುತ್ತದೆ.
Subscribe to our emails
Subscribe to our mailing list for insider news, product launches, and more.