1
/
of
2
Dr. Shweta Gowribidanuru
ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ
ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ
Publisher - ಸಾವಣ್ಣ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 148
Type - Paperback
Couldn't load pickup availability
ಖುಷಿ ಚಿಗುರೊಡೆಯುವುದೇ ಅಪರಿಪೂರ್ಣ ಕ್ಷಣಗಳಲ್ಲಿ. ಖುಷಿಯಾಗಿದ್ದು ಬಿಡುವುದಷ್ಟೇ, ಎಂತಹ ಸಂಧಿಗ್ಧ ಪರಿಸ್ಥಿತಿಗಳಲ್ಲೂ ನಾವು ಕಂಡುಕೊಳ್ಳಬಹುದಾದ ಉತ್ತಮ ಬದುಕಿನ ಡೆಫಿನಿಷನ್. ನಮ್ಮ ಕನಸಿನ ಬದುಕನ್ನು ಜೀವಿಸುವುದಕ್ಕೆ ಅಂದುಕೊಂಡ ಎಲ್ಲಾ ಆಸೆಗಳು, ಬೇಕುಗಳು ಬದುಕನ್ನು ತುಂಬಲಿಕ್ಕೆ ಸಾಧ್ಯವಿಲ್ಲ. ಈ ಆಲೋಚನೆಯನ್ನು ಬದಲಾಯಿಸಿದರೆ ಲೈಫ್ ಅದ್ಭುತವು, ಖುಷಿಯಿಂದಲೂ ಕೂಡಿರುತ್ತದೆ. ಖುಷಿಯಾಗಿ ಬದುಕುವುದು ಎಂದರೆ ಸಮಸ್ಯೆಗಳೇ ಇಲ್ಲದೇ ಇರುವ ಬದುಕಲ್ಲ. ಆದರೆ ಆ ಸಮಸ್ಯೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ನಮಗೆ ನಾವೇ ಇನ್ಸ್ ಪೈರ್ ಮಾಡಿಕೊಳ್ಳುತ್ತಾ ಮೋಟಿವೇಟ್ ಮಾಡಿಕೊಳ್ಳುತ್ತಾ ಬದುಕುವುದು. ಖುಷಿಯಾಗಿರುವುದಕ್ಕೆ ನಮಗೆ ವರ್ಲ್ಡ್ ಹ್ಯಾಪಿನೆಸ್ ಡೇ ಬೇಕಾಗಿಲ್ಲ, ನಮ್ಮದೇ ಬದುಕಿನ ಪರಿಧಿಯೊಳಗೆ ಇಣುಕುವ ಸಂತೋಷಗಳನ್ನು, ಖುಷಿಗಳನ್ನು ಹೆಕ್ಕಿ ತೆಗೆದು ಸಂಭ್ರಮಿಸಬೇಕು. ಬದುಕಿನ ಅರ್ಥವೇನು ಎಂದು ಕೇಳುವುದನ್ನು ನಾವೆಲ್ಲರೂ ನಿಲ್ಲಿಸಬೇಕು. ಬದಲಾಗಿ ಪ್ರತಿ ಕ್ಷಣಗಳ ಅರಿವಿನೊಂದಿಗೆ ಖುಷಿಯನ್ನು ಆಲೋಚಿಸಬೇಕು. ಆಗ ಲೈಫ್ ಇಸ್ ಬ್ಯೂಟಿಫುಲ್. ಸಂತೋಷ ನಮ್ಮಲ್ಲಿ ಹೊಳಪನ್ನು ಜೊತೆಗೆ ನಾವು ನಡೆದಲ್ಲೆಲ್ಲ ವಸಂತದ ಚಿಗುರನ್ನು ಹಬ್ಬುತ್ತ ಒಳ್ಳೆಯ ಕಂಪನ್ನು ಪಸರಿಸುತ್ತದೆ. ಅದಕ್ಕೆ ಬೇಕಿರುವುದು ರೆಡಿನೆಸ್ ಅಷ್ಟೇ!
Share


Subscribe to our emails
Subscribe to our mailing list for insider news, product launches, and more.