Jayaprakasha Putturu
ಬದುಕಲು ಬಿಡಿ ಪ್ಲೀಸ್
ಬದುಕಲು ಬಿಡಿ ಪ್ಲೀಸ್
Publisher - ಸಪ್ನ ಬುಕ್ ಹೌಸ್
Regular price
Rs. 130.00
Regular price
Rs. 130.00
Sale price
Rs. 130.00
Unit price
/
per
- Free Shipping Above ₹250
- Cash on Delivery (COD) Available
Pages -
Type -
'ಬದುಕಲು ಬಿಡಿ ಫೀಸ್' ಎನ್ನುವುದು ಜಯಪ್ರಕಾಶ ಮುತ್ತೂರು ಅವರ ಪ್ರಬಂಧ-ಲಘು ಪ್ರಬಂಧಗಳ ಸಂಕಲನ ಜೆ.ಪಿ ಒಬ್ಬ ಪ್ರತಿಭಾವಂತ ಹಾಗೂ ಬಹುಮುಖ ಪ್ರತಿಭೆಯ ವ್ಯಕ್ತಿ, ಬದುಕಿನ ಚಿತ್ರವನ್ನು ಜೀವನೋತ್ಸಾಹದಿಂದ ನೋಡುವ ಅವರ ದೃಷ್ಟಿ ಸಾಹಿತ್ಯದಲ್ಲಿ ಎಲ್ಲರನ್ನೂ ಆಕರ್ಷಿಸುತ್ತದೆ. ಅವರು ಕವಿ, ಭಾಷಾಂತರಕಾರ, ಪತ್ರಕರ್ತ, ಸಂಘಟಕ, ದಕ್ಷಿಣ ಕನ್ನಡದಲ್ಲಿಯ ಸಿಂಡಿಕೇಟ್ ಬ್ಯಾಂಕ್‌ನಲ್ಲಿ (ಇಂದಿನ ಕೆನರಾ ಬ್ಯಾಂಕ್)ನಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರೊಬ್ಬ ಸಂಪನ್ಮೂಲ ವ್ಯಕ್ತಿ. ಉಪನ್ಯಾಸಕ ಅಷ್ಟೇ ಅಲ್ಲ. ತರಬೇತಿದಾರರು ಹೌದು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತರಬೇತಿದಾರರಾಗಿದ್ದಾರೆ. ವೈಮಾನಿಕ ಅಭಿವೃದ್ಧಿ ಸಂಸ್ಥೆಯ ಹಾಗೂ ಕೇಂದ್ರದ ರಕ್ಷಣಾ ಸಂಶೋಧನಾ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ತಾವು ಬೆಳೆಯುವುದರೊಂದಿಗೆ ತಾವು ಸೇವೆ ಸಲ್ಲಿಸಿದ ಸಂಸ್ಥೆಗಳನ್ನು ಬಹು ಎತ್ತರಕ್ಕೆ ಒಬ್ಬ ಹೆಗ್ಗಳಿಕೆ ಇವರದು. ಭಾರತದ ಮಾಜಿ ರಾಷ್ಟ್ರಪತಿ ಡಾ|| ಅಬ್ದುಲ್ ಕಲಾಂ ಅವರೊಂದಿಗಿನ ಸಖ್ಯ ಇವರನ್ನು ನಾಡಿನಾದ್ಯಂತ ಪರಿಚಯಿಸಿತು. ತಮ್ಮ ಹೆಸರಿನಲ್ಲಿಯೇ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಮತ್ತೂರಿಗೆ ಕೂಡಾ ಹೆಸರು ತಂದು ಕೊಟ್ಟವರು. ಪೊಲೀಸ್ ಮತ್ತು ಬ್ಯಾಂಕಿನ ಸಿಬ್ಬಂದಿಗೆ ತರಬೇತುದಾರರಾಗಿ ದುಡಿದಿದ್ದಾರೆ. ತಮ್ಮ ಸಂಪರ್ಕಕ್ಕೆ ಬರುವ ಯಾರನ್ನಾದರೂ ನಗುಮುಖದಿಂದ ಸ್ವಾಗತಿಸುತ್ತಾರೆ.
Share
P
Pooja K ಬದುಕಲು ಬಿಡಿ ಪ್ಲೀಸ್
Subscribe to our emails
Subscribe to our mailing list for insider news, product launches, and more.