Shatavadhani Dr. R. Ganesh
ಆರ್ಷಕಾವ್ಯಗಳ ನುಡಿಬೆಡಗು
ಆರ್ಷಕಾವ್ಯಗಳ ನುಡಿಬೆಡಗು
Publisher - ವಸಂತ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 240
Type - Paperback
Couldn't load pickup availability
ರಾಮಾಯಣ-ಮಹಾಭಾರತಗಳು ನಮ್ಮ ದೇಶದ ಶ್ವಾಸೋಚ್ಛ್ವಾಸಗಳು. ಇವು ಇಡಿಯ ಜಗತ್ತಿನ ಮೌಲ್ಯ ಜೀವನಕ್ಕೆ ನವರಕ್ತವನ್ನು ತುಂಬಿಸಿಕೊಡಬಲ್ಲ ಅಭಿಧಮನಿ-ಅಪಧಮನಿಗಳು. ಈ ಆರ್ಷಕಾವ್ಯಗಳು ಮಾನವಲೋಕದ ಆಲೋಚನೆ-ಅಭಿವ್ಯಕ್ತಿಗಳ ಅದ್ಭುತಮಾಧ್ಯಮವೆನಿಸಿದ ಭಾಷೆಯ ಸತ್ಯ-ಸೊಗಸುಗಳಿಗೆ ಎಂಥ ಪುಷ್ಟಿ ಕೊಡಬಲ್ಲವು ಎಂಬುದರ ಸಮರ್ಥವಿವೇಚನೆ ಇಲ್ಲಿದೆ.
ನುಡಿಗಟ್ಟು ಭಾಷೆಯೊಂದರ ಜೀವಂತಿಕೆಯನ್ನು ಬಿಂಬಿಸಿದರೆ ಅಲಂಕಾರಗಳು ಅದರ ಸೌಂದರ್ಯಸಾಧ್ಯತೆಗಳನ್ನು ಕಂಡರಿಸುತ್ತವೆ. ನುಡಿಗಟ್ಟು ಹೆಚ್ಚಾಗಿ ಕವಿಯ ಸಮಾಜದ ಕೊಡುಗೆಯಾದರೆ ಅಲಂಕಾರವು ಕವಿಯೇ ಸಮಾಜಕ್ಕೆ ನೀಡಿದ ಉಡುಗೊರೆ.
ಈ ಇಬ್ಬಗೆಯ ಸ್ವಾರಸ್ಯವೂ ಸಮೃದ್ಧವಾಗಿರುವ ವ್ಯಾಸ-ವಾಲ್ಮೀಕಿಗಳ ಸಾಹಿತ್ಯದ ವ್ಯಾಪಕವಿಶ್ಲೇಷಣೆಯನ್ನು ಸಹೃದಯರಿಲ್ಲಿ ಕಾಣಬಹುದು.
Share


Subscribe to our emails
Subscribe to our mailing list for insider news, product launches, and more.