S. Prema, S. Keshavan
ಅಂತರಂಗದ ವಿಜ್ಞಾನ
ಅಂತರಂಗದ ವಿಜ್ಞಾನ
Publisher - ಸಪ್ನ ಬುಕ್ ಹೌಸ್
- Free Shipping Above ₹300
- Cash on Delivery (COD) Available
Pages - 324
Type - Paperback
Couldn't load pickup availability
ಅಂತರಂಗದ ವಿಜ್ಞಾನ
ಆನಂದಕ್ಕೆ ಯೋಗಿಯ ಕೈಪಿಡಿ
Translation of INNER ENGINEERING A YOGI'S GUIDE TO JOY
ಆಧುನಿಕ ಯುಗದಲ್ಲಿ 'ಇನ್ನರ್ ಇಂಜಿನಿಯರಿಂಗ್' ಯೋಗ
ಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕತೆಯನ್ನು ಮರುವ್ಯಾಖ್ಯಾನಿಸಿರುವ ಸದ್ಗುರುಗಳು ಆಧ್ಯಾತ್ಮಿಕತೆಗೆ ಒಂದು ಹೊಸ ಅರ್ಥವನ್ನೇ ನೀಡಿದ್ದಾರೆ. ಈ ಹೊಸ ವ್ಯಾಖ್ಯಾನವು ವಿಶೇಷವಾಗಿ ಇಂದಿನ ಪೀಳಿಗೆಯವರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಆದ್ದರಿಂದಲೇ ಪ್ರಪಂಚದ ಅನೇಕ ದೇಶಗಳ ಯುವಜನರು ಸದ್ಗುರುಗಳ ವಿಚಾರಗಳಿಗೆ ಮನಸೋತಿದ್ದಾರೆ. ಇದಕ್ಕೆ ಕಾರಣ ನನಗನಿಸುವಂತೆ ಸದ್ಗುರುಗಳು ಯುವಜನರ ಭಾಷೆಯನ್ನು ಅರ್ಥೈಸಿಕೊಂಡಿರುವುದೇ ಆಗಿದೆ. ಅವರು ಮಾತನಾಡುವ ಪ್ರತಿಯೊಂದು ಪದವೂ ಆಂತರಿಕ ಅನುಭವದ ಬೆಳಕಿನಿಂದ ತುಂಬಿದೆ. ಅಂಧವಿಶ್ವಾಸ ಮತ್ತು ತಪ್ಪು ತಿಳುವಳಿಕೆಗಳಿಂದ ಮೈಲುಗಳಷ್ಟು ದೂರವಿರುವ ಸದ್ಗುರುಗಳು ಆಂತರಿಕ ವಿಜ್ಞಾನದ ತಂತ್ರಜ್ಞಾನವನ್ನು ಈ ಪುಸ್ತಕದ ಮೂಲಕ ಜನಸಾಮಾನ್ಯರಿಗೆ ಅರ್ಪಿಸುತ್ತಿದ್ದಾರೆ.
ಪದ್ಮಭೂಷಣ ಡಾ. ವಿಜಯ್ ಭಟ್ಕರ್
ಭಾರತೀಯ ಕಂಪ್ಯೂಟರ್ ವಿಜ್ಞಾನಿ, ಮಾಹಿತಿ ತಂತ್ರಜ್ಞಾನದ ಮುಂದಾಳು ಹಾಗೂ ಶೈಕ್ಷಣಿಕ ತಜ್ಞರು.
ಪ್ರಕಾಶಕರು - ಸಪ್ನ ಬುಕ್ ಹೌಸ್
Share

Subscribe to our emails
Subscribe to our mailing list for insider news, product launches, and more.