1
/
of
1
Prof. G. Abdul Basheer
ಅಂತರಂಗ
ಅಂತರಂಗ
Publisher - ಸಪ್ನ ಬುಕ್ ಹೌಸ್
Regular price
Rs. 450.00
Regular price
Rs. 450.00
Sale price
Rs. 450.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಪ್ರೊ. ಬಷೀರ್ ಅವರ 'ಅಂತರಂಗ' ಕೃತಿ ಸರ್ವಧರ್ಮಗಳ ವಿಶೇಷವಾಗಿ ಇಸ್ಲಾಂ ಧರ್ಮದ ಸಮನ್ವಯ ವಿಚಾರಗಳಿಂದ ತುಂಬಿ ತುಳುಕಾಡುತ್ತಿದೆ. ದಿನಾಂಕ ೬.೧೦.೨೦೧೭ರಿಂದ ದಿನಾಂಕ ೨೦.೦೫.೨೦೨೨ರ ವರೆಗೆ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ೨೪೦ ಲೇಖನಗಳ ಸಂಕಲನವೇ 'ಅಂತರಂಗ' ಎಂಬ ಪ್ರಸ್ತುತ ಗ್ರಂಥ. 'ಅಂತರಂಗ'ದಂಥ ಶ್ರೇಷ್ಠ ಲೇಖನಗಳ ಸಂಕಲನವನ್ನು ಹೊರ ತರುತ್ತಿರುವ ಸಹೃದಯ ಮಿತ್ರ ಪ್ರೊ. ಜಿ. ಅಬ್ದುಲ್ ಬಷೀರ್ ಅವರಿಗೆ ಹೃತೂರ್ವಕ ಕೃತಜ್ಞತೆಗಳು.
-ಕೆ. ಎನ್. ಚನ್ನೇಗೌಡ
ಸಂಪಾದಕರು
ವಿಜಯವಾಣಿ ದಿನಪತ್ರಿಕೆ
-ಕೆ. ಎನ್. ಚನ್ನೇಗೌಡ
ಸಂಪಾದಕರು
ವಿಜಯವಾಣಿ ದಿನಪತ್ರಿಕೆ
Share
![ಅಂತರಂಗ](http://harivubooks.com/cdn/shop/products/1_2_a7fa43e3-f9ba-4cf3-b243-58534d15127a.jpg?v=1675763970&width=1445)
S
Shashidhar Satihal ಪ್ರೊ ಬಶೀರ ಅಹ್ಮದ ಅವರು ಒಬ್ಬ ಸಮನ್ವಯದ ಸೂಕ್ಷ್ಮ ಸಂವೇದಿ ಸಾಹಿತಿ,ಅವರ ಅಧ್ಯಯನ ಆಗಾಧವಾದದ್ದು ನನ್ನ ವೈಯಕ್ತಿಕ ನಿಲುವಿನಲ್ಲಿ ಅವರ ವಚನ ಸಾಹಿತ್ಯದ ಜ್ಞಾನ ಹಾಗು ಪ್ರಭುತ್ವ ಅನನ್ಯವಾದುದು,ಅವರು ಹೆಚ್ಚು ಹೆಚ್ಚಿನ ಶರಣ ಸಾಹಿತ್ಯದ ಲೇಖನಗಳಿಗೆ ಒತ್ತು ನೀಡಲಿ ಎಂದು ಬಯಸುತ್ತೇನೆ,ನಾವೆಲ್ಲ ಅವರಲ್ಲಿ ಒಬ್ಬ ಶರಣರನ್ನು
ಕಂಡಿದ್ದೇವೆ.
Subscribe to our emails
Subscribe to our mailing list for insider news, product launches, and more.