Skip to product information
1 of 2

Yashawantha Chittala

ಅಂತಃಕರಣ

ಅಂತಃಕರಣ

Publisher -

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 146

Type - Paperback

ಅಂತಃಕರಣ

ತೆರೆದುಕೊಳ್ಳಲು ಕರೆ ನೀಡುವ ಓಲೆಗಳು

ಕನ್ನಡಕ್ಕೆ ಅಪೂರ್ವ ಎನ್ನಿಸುವ ಈ ಪ್ರಬಂಧಗಳು ಮನುಷ್ಯ ನನ್ನು ಅರಿಯಲು ನಮಗೆ ನೆರವಾಗುವ ಮಾಧ್ಯಮಗಳಲ್ಲಿ ಮುಖ್ಯವಾದ ವಿಜ್ಞಾನ ಹಾಗೂ ಸಾಹಿತ್ಯಗಳ ಸೃಜನಶೀಲ ಪ್ರಭಾವಕ್ಕೆ ತೆರೆದುಕೊಂಡ ಮನಸ್ಸಿನ ಸೃಷ್ಟಿಯಾಗಿವೆ.

ವಿಚಾರಗಳು ತಮ್ಮ ಅವತರಣ ಚಿಹ್ನೆಗಳನ್ನು ಕಳಚಿಟ್ಟು ನಮ್ಮ ಅನುಭವವಾಗಬೇಕು; ಬುದ್ದಿಗೆ ಮಾತ್ರವಲ್ಲದೇ ಅಂತಃಕರಣಕ್ಕೂ ಪ್ರಸ್ತುತವೆನ್ನಿಸಬೇಕು; ಹೇಳಿದ್ದು ಬರಿಯ ಹೇಳಿಕೆಯಾಗಿ ಉಳಿಯದೇ ಆಚರಣೆಗೂ ಇಳಿಯಬೇಕು ಎನ್ನುವ ತಹತಹ ವಿಚಾರಗಳ ನುಡಿವಳಿಗೆ ಕಾರಣವಾಗಿದೆ: ಪ್ರಬಂಧಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ 'ಅಂತಃಕರಣ' ಮನುಷ್ಯತ್ವದ ಗುಣವಿಶೇಷಗಳಾದ ಸೃಜನಶೀಲತೆ, ಪ್ರೀತಿ, ಸೌಹಾರ್ದ, ಸದ್ಭಾವನೆ, ಸದಾಶಯಗಳ 'ಉಗಮಸ್ಥಾನ'ದ ಪ್ರತೀಕವಾಗಿದೆ.

'ಅಂತಃಕರಣ' ಪುಸ್ತಕದ ಹೆಸರಷ್ಟೇ ಅಲ್ಲ; ಅದರ ಆಶಯ ಕೂಡಾ!

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)