Skip to product information
1 of 1

Vidya Halabhavi

ಅಂಕಿ ಆಟ ಕೂಡುವ ಪಾಠ

ಅಂಕಿ ಆಟ ಕೂಡುವ ಪಾಠ

Publisher - ಸಪ್ನ ಬುಕ್ ಹೌಸ್

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಕಕುರೊ ಏನಿದು?

ಇದೊಂದು ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾದ ಅಂಕಿಗಳ ಆಟ, ನೀವು ಸಂಖ್ಯಾ ಪ್ರಿಯರಾಗಿದ್ದರೆ ಕಕುರೊ” ಅಭಿಮಾನಿಯಾಗುವುದು ಗ್ಯಾರಂಟಿ! ಜಪಾನ್‌ನಲ್ಲಿ ಜನಪ್ರಿಯತೆ ಗಳಿಸಿ, ಯುರೋಪ್ ದೇಶದವರ ಮನಗೆದ್ದು, ಅಮೇರಿಕಾ ಜನರಿಂದ ಅಪಾರ ಮನ್ನಣೆ ಗಳಿಸಿರುವ ಪಝಲ್ ಎಂದರೆ ಅದು ಕಕುರೊ. ಯುನೈಟೆಡ್ ಕಿಂಗ್‌ಡಮ್‌ನ ಹಲವಾರು ಜನಪ್ರಿಯ ದಿನಪತ್ರಿಕೆಗಳಲ್ಲಿ ಈ ಪಝಲ್ ನಿಯಮಿತವಾಗಿ ಪ್ರಕಟಗೊಳ್ಳುತ್ತಿದೆ. ಕುಕುರೋ ಅಟದ ಕುತೂಹಲಕಾರಿ ಅಂಶವೇನು ಗೊತ್ತೇ? ಜಪಾನ್ ದೇಶಕ್ಕೆ ಆಮದಾಗಿ ಅಲ್ಲಿ ಸುಧಾರಣೆಗೊಂಡು ಮತ್ತೆ ಪಾಶ್ಚಾತ್ಯ ದೇಶಗಳಿಗೆ ರಫ್ತಾದ ನಂತರವೇ ಇದರ ಕೀರ್ತಿ ಪ್ರಪಂಚದಾದ್ಯಂತ ಪಸರಿಸಿತು. ಇಂದು ಜಪಾನ್ ದೇಶದ 100ಕ್ಕೂ ಹೆಚ್ಚಿನ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಕಕುರೊ ಪಝಿಲ್ ಪ್ರಕಟಗೊಳ್ಳುತ್ತಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)