T. P. Lingappa
Publisher - ನವಕರ್ನಾಟಕ ಪ್ರಕಾಶನ
Regular price
Rs. 75.00
Regular price
Rs. 75.00
Sale price
Rs. 75.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಅಂಕಗಣಿತ
ಗಣಿತವನ್ನು 'ಕಬ್ಬಿಣದ ಕಡಲೆ' ಎಂದು ಭಾವಿಸಿ ಭೀತಿಯಿಂದ ಕಂಗಾಲಾಗಬೇಕಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುವಂತೆ ಈ ಕೃತಿಯನ್ನು ರಚಿಸಲಾಗಿದೆ.
'ಶೀಘ್ರ ಸ್ವಯಂಕಲಿಕಾ ಕೈಪಿಡಿ' ಮಾಲೆಯಲ್ಲಿ ಪ್ರಕಟವಾಗಿರುವ 'ಬೀಜಗಣಿತ', 'ಅಂಕಗಣಿತ' ಮತ್ತು 'ರೇಖಾಗಣಿತ' - ಈ ಮೂರು ಕೈಪಿಡಿಗಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗುವಂತೆ ಸರಳವಾಗಿ ಬರೆಯಲಾಗಿದೆ. ಇವು ವಿದ್ಯಾರ್ಥಿಗಳಿಗೆ ಮಾತ್ರವೇ ಅಲ್ಲದೆ ಶಿಕ್ಷಕರಿಗೂ ಬೋಧನೆಯಲ್ಲಿ ಸಹಾಯಕವಾಗುವಂತಿವೆ.
ಇವನ್ನು ರಚಿಸಿರುವ ಶ್ರೀ ಟಿ. ಪಿ. ಲಿಂಗಪ್ಪ ಶಿಕ್ಷಕರಾಗಿ, ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
