Skip to product information
1 of 1

C. N. Ramachandran

ಅನನ್ಯತೆ ಅನ್ಯ

ಅನನ್ಯತೆ ಅನ್ಯ

Publisher - ಸಪ್ನ ಬುಕ್ ಹೌಸ್

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಕಳೆದ ಆರೇಳು ವರ್ಷಗಳಲ್ಲಿ, ಆಗಾಗ್ಗೆ, ನಾನು ಪತ್ರಿಕೆಗಳಿಗೆ ಬರೆದ ಕಿರು ಲೇಖನಗಳಲ್ಲಿ ಆಯ್ದ ೨೮ ಲೇಖನಗಳ ಸಂಕಲನ “ಅನನ್ಯತೆ-ಅನ್ಯ.” ಇವುಗಳಲ್ಲಿ, “ಸ್ಮೃತಿ-ಪುರಾಣಗಳು ಮತ್ತು ಮಹಿಳೆ” ಎಂಬ ದೀರ್ಘ ಲೇಖನ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯವು ಕಳೆದ ವರ್ಷ ಆಯೋಜಿಸಿದ್ದ ರಾಷ್ಟ್ರೀಯ ವೆಬಿನಾರ್‌ನಲ್ಲಿ ಮಂಡಿಸಿದ ಇಂಗ್ಲೀಷ್ ಲೇಖನದ ಅನುವಾದ; ಉಳಿದವೆಲ್ಲವೂ ಸಾಂದರ್ಭಿಕ ಲೇಖನಗಳು, ಜಾತಿ ಧರ್ಮ ಲಿಂಗ - ಭಾಷೆಗಳನ್ನಾಧರಿಸಿ - ಸಮುದಾಯಗಳು ತಮ್ಮ ಅನನ್ಯತೆಯನ್ನು ಕಟ್ಟಿಕೊಳ್ಳುವ ಹಾಗೂ ಇತರರನ್ನು 'ಅನ್ಯ'ರನ್ನಾಗಿಸುವ ಪ್ರಕ್ರಿಯೆ ಎಲ್ಲಾ ಸಮಾಜಗಳಲ್ಲಿಯೂ ಸದಾ ಕ್ರಿಯಾಶೀಲ ವಾಗಿರುವುದರಿಂದ ಈ ಸಂಕಲನದಲ್ಲಿರುವ ಲೇಖನಗಳು ಸಾಂದರ್ಭಿಕವಾಗಿದ್ದರೂ ಇಂದಿಗೂ ಅವು ಪ್ರಸ್ತುತ ಎಂಬ ನಂಬಿಕೆಯಿಂದ ಈ ಸಂಕಲನವನ್ನು ಹೊರ ತರುತ್ತಿದ್ದೇನೆ. ಓದುಗರು ನನ್ನ ಈ ನಂಬಿಕೆಯನ್ನು ನಿಜವಾಗಿಸಿದರೆ, ನನ್ನ ಪ್ರಯತ್ನ ಸಾರ್ಥಕವಾಗುತ್ತದೆ.

-ಸಿ. ಎನ್. ರಾಮಚಂದ್ರನ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)