1
/
of
2
Bhageerata
ಅಮೀಬಾ
ಅಮೀಬಾ
Publisher -
Regular price
Rs. 350.00
Regular price
Rs. 350.00
Sale price
Rs. 350.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 404
Type - Paperback
Couldn't load pickup availability
ಮೊದಲಿನ 60 ಪೇಜ್ ಓದಲು ಒಂದು ತಿಂಗಳು ಬೇಕಾಯಿತು. ಮುಂದಿನ 357 ಪೇಜ್ ಓದಿ ಮುಗಿಸಿದ್ದು 24 ಗಂಟೆಗಳಲ್ಲಿ. ಕೊನೆಯ ಪುಟ ಮುಗಿಸಿದಾಗ 8 episode ನ wonderful web series ಒಂದನ್ನು ನೋಡಿದಂತಾಗಿತ್ತು. ಕಥಾ ಹಂದರ ತುಂಬಾ ಸರಳವಾಗಿಯೂ ಇಲ್ಲ. ತುಂಬಾ ಕ್ಲಿಷ್ಟಕರವಾಗಿಯೂ ಇಲ್ಲ. ಸಮಕಾಲೀನ ಸಮಾಜದ ಪ್ರತಿಬಿಂಬ ಎನಿಸುತ್ತದೆ.
-ಶ್ರೀಮತಿ ವನಶ್ರೀ ಹುಲ್ಲಣ್ಣವರ (ಐ.ಆರ್.ಎಸ್.) ಜಂಟಿ ಆಯುಕ್ತರು, ಸೆಂಟ್ರಲ್ ಟ್ಯಾಕ್ಸ್, ಬೆಂಗಳೂರು
ವಿಭಿನ್ನ ಶೈಲಿ, ವಿಶಿಷ್ಟ ಕಥಾವಸ್ತು, ಆಧುನಿಕ ಯುಗದ ತಂತ್ರಜ್ಞಾನದ ಚಿತ್ರ ವಿಚಿತ್ರ ತಂತ್ರ-ಪ್ರತಿತಂತ್ರಗಳ ಚಕ್ರವ್ಯೂಹದ ಸಂಕೀರ್ಣತೆಗಳನ್ನು ಪರಿಚಯಿಸುವ ಒಂದು ಉತ್ತಮ ಪ್ರಯತ್ನ. ಪ್ರಸ್ತುತ ಕಾಲಘಟ್ಟದ ರಾಜಕೀಯ ಮತ್ತು ಸಾಮಾಜಿಕ ಆಗುಹೋಗುಗಳ ಕುರಿತ Running commentary ಯಂತೆ ಪ್ರಸ್ತುತವಾಗಿದೆ. Running commentary ಎಂದರೆ ನಿಜ ಅರ್ಥದಲ್ಲಿ ಪ್ರಕಟವಾಗುತ್ತಿರುವ ದೃಶ್ಯವನ್ನು ಕೇಳುಗನಿಗೆ ವಾಚ್ಯವಾಗಿ ಕಟ್ಟಿಕೊಡುವ ಪ್ರಯತ್ನ. ಇಲ್ಲಿನ ಬರಹದ ಶೈಲಿ ಓದುಗನ ಕಣ್ಣಮುಂದೆ ಭಿತ್ತಿಯ ಮೇಲೆ ಅನಾವರಣಗೊಳ್ಳುವ ಚಿತ್ರದಂತಹ ಅನುಭವ ನೀಡುತ್ತದೆ.
-ವಿಜಯ ಕೃಷ್ಣ ಕುಮಾರ್ ಕೆ.ಟಿ. ಖಜಾನೆಗಳ ಜಂಟಿ ನಿರ್ದೇಶಕರು (ನಿವೃತ್ತ)
ಅಪರಾಧ ಜಗತ್ತಿನ ಕರಾಳ ಮುಖಗಳ ವಿದ್ಯಮಾನಗಳನ್ನು ಕಟ್ಟಿಕೊಡುವಲ್ಲಿ ಕಾದಂಬರಿಕಾರರು ಸಫಲರಾಗಿದ್ದಾರೆ. ಮೋಜು-ಮಸ್ತಿ, ಜೂಜು-ದಂಧೆ ಮೊದಲಾದ ಸಂಗತಿಗಳನ್ನು ಹಸಿ ಬಿಸಿಯಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಗತ್ತು ವಿನಾಶದೆಡೆಗೆ ಸಾಗುತ್ತಿರುವಲ್ಲಿ ಲಿಂಗಭೇದ, ವಯೋಭೇದ, ಮತಭೇದವಿಲ್ಲದೆ ಸರ್ವರ ಪಾಲು ಇದೆ ಎಂಬುದನ್ನು ಕಾದಂಬರಿಯಲ್ಲಿ ಬರುವ ನೂರಾರು ಪಾತ್ರಚಿತ್ರಣಗಳ ಮೂಲಕ ರುಜುವಾತು ಪಡಿಸಿದ್ದಾರೆ.
-ಡಾ. ಕೂಡೂರು ವೆಂಕಟಪ್ಪ ವಿಶ್ರಾಂತ ಪ್ರಾಧ್ಯಾಪಕ

Share

Subscribe to our emails
Subscribe to our mailing list for insider news, product launches, and more.