Pradeep Kenjige
Publisher - ಪುಸ್ತಕ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ಸುತ್ತ ಸಾವಿರಾರು ಮೈಲುಗಳವರೆಗೆ ವಿಸ್ತರಿಸಿರುವ ಪೆಸಿಫಿಕ್ ಮಹಾ ಸಾಗರ, ನಡುವೆ ಇರುವ ಪಾಲಿನೇಷ್ಠಾ ದ್ವೀಪಗಳ ಜನರು ಯಾರು? ಎಲ್ಲಿಂದ ಬಂದರು? ದೋಣಿ ಹಡಗುಗಳೇ ಗೊತ್ತಿಲ್ಲದ ಪ್ರಾಚೀನಕಾಲದಲ್ಲಿ ಈ ಅಸಾಧ್ಯ ಪೆಸಿಫಿಕ್ ಮಹಾಸಾಗರವನ್ನು ದಾಟಿದ್ದಾದರೂ ಹೇಗೆ?
ಥಾರ್ ಹೈರ್ಡಾಲರ ಕೊಂಟಿಕಿ ಎಕ್ಸ್‌ಪೆಡಿಷನ್ ಇಂಗ್ಲಿಷ್ ಸಾಹಿತ್ಯದ ಜಗತ್‌ಪ್ರಸಿದ್ಧ ಕೃತಿ. ಬಲ್ಲಾ ಮರದ ತಪ್ಪದ ಮೇಲೆ ಪ್ರಾಚೀನ ಕಾಲದ ಜನರು ವಾಣಿಜ್ಯ ಮಾರುತಗಳ ಸಹಾಯದಿಂದ ಅಗಮ್ಮ ಪೆಸಿಫಿಕ್ ಮಹಾ ಸಾಗರದಲ್ಲಿ ಯಾನ ಮಾಡುತ್ತಿದ್ದರೆಂದು ಪ್ರತಿಪಾದಿಸಲು ಹೈರ್ಡಾಲರನ್ನೊಳಗೊಂಡು ಆರು ಜನರು ಪೆಸಿಫಿಕ್ ಸಾಗರದಲ್ಲಿ ಕೈಗೊಂಡ ಅಪ್ರತಿಮ ಸಾಹಸದ ಕಥೆ ಅದ್ಭುತ ಯಾನ, ಶ್ರೀ ಪ್ರದೀಪ ಕೆಂಜಿಗೆಯವರು ಇದರ ಸಂಗ್ರಹ ರೂಪಾಂತರ ಮಾಡುವಲ್ಲಿ ಅಸಾಧಾರಣ ಸಂಯಮವನ್ನೂ ಕಲೆಗಾರಿಕೆಯನ್ನೂ ತೋರಿಸಿದ್ದಾರೆ. ಪ್ರತಿಯೊಬ್ಬ ಕನ್ನಡಿಗನೂ ఓದಿ ರೋಮಾಂಚನಗೊಳ್ಳಬೇಕಾದ ಪುಸ್ತಕ ಇದು.
