Vid. Kolambe Puttanna Gowda
ಅಚ್ಚಗನ್ನಡ ನುಡಿಕೋಶ
ಅಚ್ಚಗನ್ನಡ ನುಡಿಕೋಶ
Publisher - ಪುಸ್ತಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 571
Type - Hardcover
ಹದಿಮೂರನೆಯ ಶತಮಾನದಲ್ಲಿ ಅಚ್ಚಗನ್ನಡದಲ್ಲೇ ಅಂಡಯ್ಯ ಕಬ್ಬಿಗರ ಕಾವ ರಚಿಸಿದ ನಂತರ ಇಪ್ಪತ್ತನೆಯ ಶತಮಾನದಲ್ಲಿ ಕಾಲೂರ ಚೆಲುವೆ ಅನ್ನುವ ಅಪ್ಪಟ ಕನ್ನಡದ ಕಾವ್ಯವನ್ನು ರಚಿಸಿದ ಕೊಳಂಬೆ ಪುಟ್ಟಣಗೌಡರು ರಚಿಸಿರುವ ಈ ಅಚ್ಚಗನ್ನಡದ ನುಡಿಕೋಶ ಬಯಸಿದರೆ ಕನ್ನಡದಲ್ಲೇ ಹೊಸತನ್ನು ಕಟ್ಟುವ ಸಾಧ್ಯತೆಯನ್ನು ಅಚ್ಚುಕಟ್ಟಾಗಿ ತೋರಿಸುತ್ತದೆ.
Share
ಹಿರಿಯರಾದ ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡರ ಈ "ಅಚ್ಚಗನ್ನಡ ನುಡಿಕೋಶ" ಕನ್ನಡದ್ದೇ ಪದಗಳನ್ನು ಗುರುತಿಸುವುದಕ್ಕೆ ತುಂಬಾ ನೆರವು ನೀಡುತ್ತದೆ. ಕನ್ನಡದ್ದೇ ಪದ ಬಳಸಿ ಪದಕಟ್ಟಣೆ ಕೆಲಸಕ್ಕೆ ನೆರವು ನೀಡುವ ಹೊತ್ತಗೆಯಿದು. ಇದರಿಂದ ಕನ್ನಡದಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವುದರ ಜೊತೆ ಹೊಚ್ಚಹೊಸ ತಿಳಿವಳಿಕೆ ಮೂಡಿದ ಹೊತ್ತಿನಲ್ಲಿ ಅವುಗಳನ್ನು ಕನ್ನಡದಲ್ಲು ಬರೆಯಬಲ್ಲೆ ಎಂಬ ನಿಲುವು ನನಸು ಮಾಡುತ್ತದೆ. ಒಟ್ಟಿನಲ್ಲಿ ಕನ್ನಡ ನುಡಿಹಮ್ಮುಗೆ ಕೆಲಸಗಳಿಗೆ ತುಂಬಾ ನೆರವು ನೀಡುವ ಹೊತ್ತಗೆ.
Subscribe to our emails
Subscribe to our mailing list for insider news, product launches, and more.