Skip to product information
1 of 1

K. T. Gatti

ಅಬ್ರಾಹ್ಮಣ

ಅಬ್ರಾಹ್ಮಣ

Publisher - ಅಂಕಿತ ಪುಸ್ತಕ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಒಂದು ಕಾಲದಲ್ಲಿ, ಈ ದೇಶದಲ್ಲಿ ಜಾತಿ ವ್ಯವಸ್ಥೆ ಇತ್ತು ನಿಜ, ಬ್ರಾಹ್ಮಣರೇ ಬರೆಯುವಂಥ, ಕ್ಷತ್ರಿಯರೇ ಯುದ್ಧ ಮಾಡುವಂಥ, ವೈಶ್ಯರೇ ವ್ಯಾಪಾರ ಮಾಡುವಂಥ ವ್ಯವಸ್ಥೆ ಇತ್ತು. ಇದರಲ್ಲಿ ಕೊಚ್ಚಿಕೊಳ್ಳಬೇಕಾದ ಸಾಂಸ್ಕೃತಿಕ ಅಥವಾ ಸಾಮಾಜಿಕ ಭವ್ಯತೆ ಏನೂ ಇಲ್ಲ. ಈ ವ್ಯವಸ್ಥೆಯಿಲ್ಲದ ಇತರ ದೇಶಗಳೇನೂ ಕೆಟ್ಟುಹೋಗಿಲ್ಲ.

ವರ್ಣವ್ಯವಸ್ಥೆ ಈಗ ಇತಿಹಾಸ ಮಾತ್ರ ಇಂದು ಬರೆಯುವವರಲ್ಲಿ, ಪಾಠ ಹೇಳುವವರಲ್ಲಿ, ಬ್ಯಾಂಕುಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಸೈನ್ಯದಲ್ಲಿ ದುಡಿಯುವವರಲ್ಲಿ, ವ್ಯಾಪಾರಸಾಪಾರ ಮಾಡುವವರಲ್ಲಿ ಎಲ್ಲಾ ವರ್ಗದವರೂ ಇದ್ದಾರೆ. ಇಂದು ಜಾತಿಯನ್ನು ಮಾತ್ರವೇ ಏಕೆ ಕ್ರೈಸ್ತ, ಮುಸಲ್ಮಾನ, ಪಾರ್ಸಿ, ಸಿಖ್ಖ ಎಂದು ಮತವನ್ನು ಗುರುತಿಸಬೇಕಾದ ಅವಶ್ಯಕತೆಯೂ ಇಲ್ಲ. ಇದು ಒಳ್ಳೆಯ ಬೆಳವಣಿಗೆ.

ಅಪರೂಪದ ವಸ್ತುವನ್ನೊಳಗೊಂಡ ಅಬ್ರಾಹ್ಮಣ ಕೆ.ಟಿ. ಗಟ್ಟಿಯವರ ಜನಪ್ರಿಯ ಕೃತಿಗಳಲ್ಲೊಂದು.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)