Asha Raghu
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 530.00
Regular price
Rs. 530.00
Sale price
Rs. 530.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಅರಿಷಡ್ವರ್ಗಗಳ ಸುಳಿಯಲ್ಲಿ ಸಿಕ್ಕಿ ತೊಳಲುತ್ತ. ಬಿಡಿಸಿಕೊಳ್ಳಲು ಯತ್ನಿಸುವ ವ್ಯಕ್ತಿಯೊಬ್ಬನ ಬದುಕಿನ ಚಿತ್ರಣ ಈ ಕಾದಂಬರಿಯ ವಸ್ತು, ಪುರಾಣದ ದೇಶಕಾಲಗಳಲ್ಲಿ ಕಥೆಯು ಸಾಗುತ್ತದೆ. ವಾತಾವರಣವನ್ನು ನಿರ್ಮಿಸಲು ಬೇಕಾದ ಹಳೆಗನ್ನಡ, ನಡುಗನ್ನಡ ಭಾಷೆಯನ್ನು ಹದವರಿತು ಬಳಸಿದ್ದಾರೆ. ಇಂತಹ ವಸ್ತುವನ್ನು ನಿರ್ವಹಿಸುವ ಧಾರಣಾಶಕ್ತಿ ಆಶಾರವರಿಗೆ ಇದೆ. ಒಳ್ಳೆಯ ಕಾದಂಬರಿಗಾರ್ತಿಯಾಗಿ ಬೆಳೆಯುವ ಸೂಚನೆಗಳಿವೆ.
-ಡಾ. ಎಸ್. ಎಲ್. ಭೈರಪ್ಪ
ನಮ್ಮ ತತ್ವಶಾಸ್ತ್ರ ಪುರಾಣಗಳನ್ನು ಆಧರಿಸಿ ಕಾಲನಿಕತೆಯನ್ನು ಭಿನ್ನಕಾಣದಂತೆ ಬೆರೆಸಿ 'ಆವರ್ತ'ದಂತಹ ಒಂದು ದೀರ್ಘ ಗಂಭೀರ ಕಾದಂಬರಿಯನ್ನು ರಚಿಸಲು ಸಾಧ್ಯವಾಯಿತು ಎಂಬುದೇ ದೊಡ್ಡ ಹೆಮ್ಮೆ. ಇದಕ್ಕೆ ಬೇಕಾದ ತುದಿಕಡಿಯದ ಧ್ಯಾನ, ಪಾತ್ರಗಳ ಜೊತೆಗೆ ಬದುಕುತ್ತ ಹೋದಂತೆ ಆವಾಹಿತವಾದ 'ಇನ್ನೊಂದು ಬದುಕು', ಹಾಗೆ ಬದುಕುತ್ತಲೇ ಅದನ್ನು ಕಥಾನಕವಾಗಿ ಸುಂದರ ಕನ್ನಡದಲ್ಲಿ ಭಾವಪೂರ್ಣವಾಗಿ ಬೆಳೆಸಿಕೊಂಡು ಹೋದ ಪರಿ, ಆಗಾಧ ಪರಿಶ್ರಮ ಎಲ್ಲವೂ ಬರಹಗಾರ್ತಿಯಾದ ನನ್ನನ್ನು ಅಚ್ಚರಿ ಬೀಳಿಸಿದೆ. ನಿಮ್ಮ ಅನುಪಮ ತಾದಾತ್ಯವನ್ನು, ಮೊದಲ ಕೃತಿಯಲ್ಲೇ ಮೆರೆದ ಪ್ರೌಢತೆಯನ್ನು, ಕಣ್ಣ ಮುಂದೆ ಸಾಗುವ ಕಥೆಗೆ ಕಾಲಾತೀತತೆಯ ಸೊಬಗು ನೀಡಿ ಮುನ್ನಡೆಸಬಲ್ಲ ನಿಮ್ಮ ಕಲ್ಪನಾಶಕ್ತಿಯನ್ನು, ಸೃಜನಶೀಲತೆಯನ್ನು ಮನದುಂಬಿ ಅಭಿನಂದಿಸುವೆ.
-ಶ್ರೀಮತಿ ವೈದೇಹಿ