Ravi Belagere
Publisher - ಭಾವನಾ ಪ್ರಕಾಶನ
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಶಾಲೆಗೆ ಹೋಗುವ ಕಾಲದಿಂದಲೂ ನಾನು ಪತ್ತೇದಾರಿ ಕಾದಂಬರಿಗಳಿಗೆ ಮನಸೋತಿದ್ದವನು. ಆವತ್ತಿನ ದಿನಗಳಲ್ಲಿ ಎನ್. ನರಸಿಂಹಯ್ಯ ಸೃಷ್ಟಿಸುತ್ತಿದ್ದ ಪುರುಷೋತ್ತಮ ಮತ್ತು ಅವನ ಸಾಹಸಗಳು ನನಗೆ ಇಂಟರೆಸ್ಟಿಂಗ್ ಅನ್ನಿಸುತ್ತಿದ್ದವು. ಮುಂದೆ ಮಾರ್ಕ್ಸ್‌ವಾದಿ ಸಾಹಿತ್ಯ ಓದಲು ಆರಂಭಿಸಿದಾಗ ಪುರುಷೋತ್ತಮ ಕಳೆದು ಹೋದ. ಬೆಂಗಳೂರಿನ ಪಾಳುಗಳಲ್ಲಿ ಅಲೆದು ಭೂಗತ ಜೀವಿಗಳನ್ನು ಹುಡುಕಿ ಮಾತನಾಡಿಸಿದಾಗ 'ಪಾಪಿಗಳ ಲೋಕ' ಸೃಷ್ಟಿಯಾಯಿತು. ಎಲ್ಲವೂ ಬೇರೆ ಬೇರೆ ಕೃತಿಗಳೇ. ನನ್ನಿಂದ 'ಮಾಟಗಾತಿ' ಹಾಗೂ 'ಸರ್ಪ ಸಂಬಂಧ'ದಂತಹ ಕೃತಿಗಳನ್ನು ಬರೆಯುವಾಗ ಯಾವ ಮನಸು ಕೈ ಹಿಡಿದು ಬರೆಯಿಸಿತೋ ಇವತ್ತಿಗೂ ನಾನು ಉತ್ತರಿಸಲಾರೆ. ಅ ಕೃತಿಗಳನು ಮುದುವರೆಯುವಾಗ, ಅವುಗಳ ಸೀಕ್ವೆಲ್ ಆಗಿ ಹೊರಬಂದದ್ದೇ 'ಆತ್ಮ'!
-ರವಿ ಬೆಳಗೆರೆ
