Skip to product information
1 of 2

Yashawantha Chittala

ಆಟ

ಆಟ

Publisher -

Regular price Rs. 75.00
Regular price Rs. 75.00 Sale price Rs. 75.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 84

Type - Paperback

...ಈ ಸಣ್ಣಕಥೆಗಳು ಅಭ್ಯಾಸಯೋಗ್ಯವಾದ. ಮತ್ತೆ ಮತ್ತೆ ಓದಿ ತಿಳಿಯಬೇಕಾದಷ್ಟು ಘನತೆ, ಸಾಂದ್ರತೆಗಳುಳ್ಳ, ಸಾರ್ಥಕ ಕೃತಿಗಳು: ಕೆಲವು ವಿಷಯಗಳಲ್ಲಿ ಕನ್ನಡಕ್ಕೆ ಅಪೂರ್ವ ಎನ್ನಿಸುವಂಥ ಕಾಣಿಕೆಗಳು...

...ಈ ಸಂಕಲನದಲ್ಲಿರುವ ಕಥೆಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಸಾರ್ಥಕವಾಗಿರುವುದು ಮಾತ್ರವಲ್ಲ, ಈ ಕಥೆಗಳೆಲ್ಲಕ್ಕೂ ಚಿತ್ತಾಲತನದ ಮುದ್ರೆ ಬಿದ್ದಿದೆ ಎಂಬುದನ್ನು ಒತ್ತಿ ಹೇಳಬೇಕು. ವಸ್ತು, ಭಾಷೆ, ಪಾತ್ರ, ವರ್ಣನೆ ಈ ಎಲ್ಲದರಲ್ಲೂ ಸ್ವತಂತ್ರ ವ್ಯಕ್ತಿತ್ವದ ಮೂಲಭೂತ ಚಿಂತನದ ಹೊಳಹು ಕಾಣುತ್ತದೆ. ಈ ಕಥೆಗಳ ಭಾಷೆಯಲ್ಲಿ ಇನ್ನೂ ಎಲ್ಲೂ ಕಾಣಸಿಗದ ಒಂದು ಆತ್ಮೀಯತೆ, ಸಹಜತೆ, ಮಣ್ಣಿನ ವಾಸನೆ ಇದೆ...

- ಗೋಪಾಲಕೃಷ್ಣ ಅಡಿಗ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)