Dr. C. R. Chandrashekar
40-60ರ ವಯಸ್ಸು ಪ್ರಕ್ಷುಬ್ಧ ಮನಸ್ಸು
40-60ರ ವಯಸ್ಸು ಪ್ರಕ್ಷುಬ್ಧ ಮನಸ್ಸು
Publisher - ಸಪ್ನ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages - 95
Type - Paperback
Couldn't load pickup availability
ಪ್ರಖ್ಯಾತ ಮನೋವೈದ್ಯರಾದ ಡಾ|| ಸಿ.ಆರ್.ಚಂದ್ರಶೇಖರ್ ಅವರು ತಮ್ಮ ಅನುಭವಗಳನ್ನು ಹಾಗೂ ಅಧ್ಯಯನದ ಜ್ಞಾನವನ್ನು ಪುಸ್ತಕ ರೂಪದಲ್ಲಿ ಜನಸಾಮಾನ್ಯರಿಗೆ ಕೊಡುತ್ತಿರುವುದು ಅತ್ಯಂತ ಶ್ಲಾಘನೀಯ, ಡಾ| ಸಿ.ಆರ್.ಚಂದ್ರಶೇಖರ್‌ರವರು ವೈದ್ಯಲೋಕದ ಬೇರೆ ಬೇರೆ ಕ್ಷೇತ್ರಗಳಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬಹಳಷ್ಟು ಸಂಖ್ಯೆಯಲ್ಲಿ ಪುಸ್ತಕಗಳನ್ನು ಹೊರತಂದಿದ್ದಾರೆ. ಇಂತಹ ಅನುಭವಿ ವೈದ್ಯರೊಬ್ಬರು ಪ್ರಸ್ತುತ ನಿಮ್ಮ ಕೈಯಲ್ಲಿರುವ ಅಪರೂಪದ ಕೃತಿಯನ್ನು ಈಗ ನಿಮಗೆ ಕೊಡುತ್ತಿದ್ದಾರೆ. ಇದರ ಅರಿವಿನ ಮೂಲಕ ತಾವು ಸಹ ಜೀವನ ಶೈಲಿಯನ್ನು ರೂಪಿಸಿಕೊಳ್ಳುವ ಬಗೆಯನ್ನು ಅರಿಯಬಹುದಾಗಿದೆ. ಇವರಿಂದ ಸ್ವಲ್ಪಮಟ್ಟಿನ ಬದಲಾವಣೆಗಳನ್ನಾದರೂ ಕಂಡುಕೊಳ್ಳಬಹುದಾಗಿದೆ.
Share

Subscribe to our emails
Subscribe to our mailing list for insider news, product launches, and more.