Skip to product information
1 of 2

Yandamoori Veerendranath | Kannada: Raja Chendoor

13-14-15

13-14-15

Publisher - ವಸಂತ ಪ್ರಕಾಶನ

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 180

Type - Paperback

ಅದೊ೦ದು ತಾತ್ಕಾಲಿಕವಾದ ಅಸಂಕಲ್ಪಿತ ಪ್ರತೀಕಾರ. ಗಂಡನನ್ನು ಬೇರೊಂದು ಹೆಣ್ಣಿನೊಡನೆ ಅರ್ಧರಾತ್ರಿಯ
ಸಮಯದಲ್ಲಿ ಕಂಡ ಅವಳು... ಅದೇ ಆವೇಶದಿ0ದ ಹೋಗಿ ತನ್ನನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ ಯುವಕನ ಮನೆ ಬಾಗಿಲನ್ನು ತಟ್ಟಿದಳು. ಗಂಡಿಗೊಂದು ನ್ಯಾಯ ಹೆಣ್ಣಿಗೊಂದು ನ್ಯಾಯವೇ ಎಂದುಕೊಂಡಳು. ಅದರ ಪರಿಣಾಮ... ಬ್ಲಾಕ್‌ಮೆಯಿಲಿಂಗ್, ಮಾನಸಿಕ ಘರ್ಷಣೆ, ಉಸಿರು ಬಿಗಿ ಹಿಡಿಯುವಂತಹ ಕೈಮಾಕ್ಸ್, ನಕಲಿ ಹಿಪ್ನಾಟಿಸಂ, ಮಾಫಿಯಾ, ಕೃತಕ ಸಂತಾನೋತ್ಪತ್ತಿ ಕೇಂದ್ರಗಳ ಮೋಸ ಜಾಲಗಳ ನಡುವೆ - ಒಬ್ಬ ಪತ್ರಕರ್ತೆ, ಒಬ್ಬ ಲೇಖಕಿ, ಒಬ್ಬ ವ್ಯಾಪಾರಿ ಹಾಗೂ ಭಾರತದ ನಂ. ಒನ್ ಟೆನ್ನಿಸ್ ಪ್ಲೇಯರ್. ನಾಲ್ಕು ವಿಭಿನ್ನ ಮನಸ್ತತ್ವಗಳೊಂದಿಗೆ ನಿಮ್ಮ ಅಭಿಮಾನವನ್ನು ಗೆದ್ದಿರುವ ಲೇಖಕ ಆಡಿರುವ ಆಟ... 13 14 15
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)