Skip to product information
1 of 2

B. R. Lakshman Rao

ಹನಿಗವಿತೆಗಳು

ಹನಿಗವಿತೆಗಳು

Publisher - ಸಪ್ನ ಬುಕ್ ಹೌಸ್

Regular price Rs. 40.00
Regular price Rs. 40.00 Sale price Rs. 40.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 90

Type - Paperback

ಪ್ರಿಯೆ, ಅಮೃತಕ್ಕೆ ಹಾರುವ ಗರುಡ ಬೇಂದ್ರೆ, ಅಡಿಗ,

ಪಾಬ್ಲೊ ನೆರುಡ,

ನಾನೋ

ನಿನ್ನಂಥ ಸುಂದರ ಪುಷ್ಪಕ್ಕೆ ಹಾರುವ ಚಿಟ್ಟೆ.

ಕ್ಷಣಿಕ, ಲೊಳಲೊಟ್ಟೆ.

ಆದರೂ ಸದ್ಯಕ್ಕೆ,

ವ್ಯಕ್ತಮಧ್ಯಕ್ಕೆ

ಸಾಕು

ಒಂದು ಬಿಂದು

ಮಕರಂದ

ಆ ಆನಂದ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)