1
/
of
2
Kriya Madhyama
ಜನ ಪ್ರಣಾಳಿಕೆ 2023
ಜನ ಪ್ರಣಾಳಿಕೆ 2023
Publisher -
Regular price
Rs. 80.00
Regular price
Rs. 80.00
Sale price
Rs. 80.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages - 100
Type - Paperback
Couldn't load pickup availability
ವಿವಿಧ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಇತ್ತೀಚಿನ ವರ್ಷಗಳಲ್ಲಿ ಅರ್ಥಹೀನವಾಗಿರುವುದನ್ನು ಕಂಡಿದ್ದೇವೆ. ದೇಶದ ಒಂದು ಪ್ರಮುಖ ಪಕ್ಷವಂತೂ ಮತದಾನದ ಕೆಲವೇ ಗಂಟೆಗಳ ಮೊದಲು 'ಪ್ರಣಾಳಿಕೆ' ಎಂಬುದನ್ನು ಪ್ರಕಟಿಸಿರುವುದನ್ನು ಕಂಡಿದ್ದೇವೆ. ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವದ ಮೂಲತತ್ವವಾದ ಪ್ರಜೆಯೇ ಅಥವ ಜನತೆಯೇ ಸಾರ್ವಭೌಮ ಎಂಬುದನ್ನು ಮತ್ತೆ ಮುನ್ನೆಲೆಗೆ ತರುವುದು ಹೇಗೆ, ಜನರ ಪ್ರಶ್ನೆಗಳು, ಆಶೋತ್ತರಗಳು ಮತ್ತು ಇವುಗಳ ಕುರಿತ ಚರ್ಚೆಗಳು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಪ್ರಧಾನ ಪಾತ್ರ ವಹಿಸುವಂತೆ ಮಾಡುವುದು ಹೇಗೆ ಎಂದು ರಾಜ್ಯದಲ್ಲಿ ಹಲವಾರು ನಾಗರಿಕ ಗುಂಪುಗಳು ಗಂಭೀರವಾಗಿ ಯೋಚಿಸುತ್ತಿರುವುದು, ಜನವಿಭಾಗಗಳ ನಡುವೆ ದುಡಿಯುತ್ತಿರುವವರು ಮತ್ತು ಜನಪರ ಕಾಳಜಿ ಹೊಂದಿರುವ ಪರಿಣಿತರು ಜನರ ಕಾಳಜಿಗಳನ್ನು ಕ್ರೋಡೀಕರಿಸುವ ಪ್ರಯತ್ನ ನಡೆಸುತ್ತಿರುವುದು ಭರವಸೆ ಮೂಡಿಸುತ್ತಿರುವ ಸಂಗತಿ. ಅಂತಹ ಒಂದು ಪ್ರಯತ್ನದ ಭಾಗವಾಗಿ ಈ ಸಂಗ್ರಹ ಮೂಡಿ ಬಂದಿದೆ.
Share


Subscribe to our emails
Subscribe to our mailing list for insider news, product launches, and more.