Sudha Murthy
ಸುಕೇಶಿನಿ ಮತ್ತು ಇತರ ಮಕ್ಕಳ ಕಥೆಗಳು
ಸುಕೇಶಿನಿ ಮತ್ತು ಇತರ ಮಕ್ಕಳ ಕಥೆಗಳು
Publisher -
Regular price
Rs. 170.00
Regular price
Rs. 170.00
Sale price
Rs. 170.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕಥಾ ಪ್ರಪಂಚದಲ್ಲಿ ತಮ್ಮದೇ ಆದ ಶೈಲಿಯಿಂದ ಮಕ್ಕಳ ಮನಸ್ಸನ್ನು ಗೆದ್ದಿರುವ ಶ್ರೀಮತಿ ಸುಧಾಮೂರ್ತಿಯವರ ಪ್ರಸ್ತುತ ಈ ಕೃತಿಯಲ್ಲಿ ಬರುವ ಕಥೆಗಳು ಮಕ್ಕಳಿಗೆ ಮುದ ನೀಡುವುದರ ಜೊತೆಗೆ ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವವನ್ನು ಬೀಕುವಂತಹವುಗಳಾಗಿವೆ. ಈ ಹೊತ್ತಿಗೆಯಲ್ಲಿ 45 ಕಥೆಗಳಿದ್ದು, ಎಲ್ಲವೂ ಒಮ್ಮೆ ಓದಿದರೆ ಮತ್ತೊಮ್ಮೆ ಓದಬೇಕೆನ್ನುವ ಆಸೆಯನ್ನು ಮೂಡಿಸುವಂತಹವುಗಳಾಗಿವೆ. ಸಕಳ ಸುಂದರ ಸುಲಲಿತ ಭಾಷೆಯಲ್ಲಿ ಕಚಿಸಲ್ಪಟ್ಟಿರುವ ಈ ಮಕ್ಕಳ ಕಥಾ ಸಂಕಲನ ನಿಜಕ್ಕೂ ಅರ್ಥಪೂರ್ಣ.
ಪ್ರಕಾಶಕರು - ಸಪ್ನ ಬುಕ್ ಹೌಸ್
Share
Subscribe to our emails
Subscribe to our mailing list for insider news, product launches, and more.