B. Gopala Rao
Publisher -
Regular price
Rs. 325.00
Regular price
Rs. 325.00
Sale price
Rs. 325.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಮಕ್ಕಳಿಗೆ ಕಥೆಗಳೆಂದರೆ ಬಹು ಇಷ್ಟವೆಂಬುದು ಸರ್ವವಿದಿತ. ಆದರೆ ಕಥೆಗಳು ಮಕ್ಕಳಿಗೆ ಕೇವಲ ಮನರಂಜನೆಗಾಗಿ ಮಾತ್ರವೇ ಅಲ್ಲದೆ ನೀತಿ ಬೋಧಕವೂ ಆಗಿರಬೇಕು. ಏಕೆಂದರೆ 'ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ' ಎನ್ನುವ ಹೇಳಿಕೆಗೆ ಅನುಸಾರವಾಗಿ, ಮಕ್ಕಳು ತಮ್ಮಲ್ಲಿನ ಲೋಪದೋಷಗಳನ್ನು ಈ ಕಥೆಗಳಲ್ಲಿನ ಉದಾಹರಣೆಗಳಿಂದ ಸರಿಪಡಿಸಿಕೊಳ್ಳುವಂತಾಗಬೇಕು ಮತ್ತು ಅವರ ಮನಸ್ಸಿನಲ್ಲಿ ಈ ಕಥೆಗಳ ನೀತಿ ಶಾಶ್ವತವಾಗಿ ನಿಲ್ಲಬೇಕು. ಇಂತಹ ಕೆಲಸವನ್ನು ಪಂಚತಂತ್ರ ಕಥೆಗಳು. ಉತ್ತಮ ಮಟ್ಟದಲ್ಲಿ ನಿರ್ವಹಿಸುತ್ತವೆ. ಈ ಕಥೆಗಳಲ್ಲಿ ಮುಖ್ಯವಾಗಿ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಪಾತ್ರಗಳಾಗಿ ಮಕ್ಕಳನ್ನು ರಂಜಿಸುತ್ತವೆ.
