Osho
Publisher - ಸಪ್ನ ಬುಕ್ ಹೌಸ್
Regular price
Rs. 220.00
Regular price
Rs. 220.00
Sale price
Rs. 220.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಒಂದು ಅಸಾಧಾರಣ ಪುಸ್ತಕ, ವಿಚಿತ್ರ ಸನ್ನಿವೇಶಗಳಲ್ಲಿ ಬರೆದದ್ದು: ಓಶೋ, ಜ್ಞಾನೋದಯವಾದ ಅನುಭಾವಿ, ಆರು ನೂರಕ್ಕೂ ಹೆಚ್ಚು ಪುಸ್ತಕಗಳು ಅವರ ಹೆಸರಿನಲ್ಲಿವೆ. ಅವರು ತಮಗೆ ಇಷ್ಟವಾದ, ತಾವು ಬಹುವಾಗಿ ಪ್ರೀತಿಸಿದ ಒಂದು ನೂರು ಮತ್ತು ಅರವತ್ತೆಂಟು ಪುಸ್ತಕಗಳನ್ನು ಕುರಿತು ಮಾತಾಡುತ್ತಾರೆ ಮತ್ತು ಅವುಗಳನ್ನು ತಾನೇಕೆ ಪ್ರೀತಿಸುತ್ತೇನೆಂದು. ಪೂರ್ವದ ಅನುಭಾವಿಗಳು ಮತ್ತು ಅತೀಂದ್ರಿಯ ಪುರುಷರಿಂದ ಹಿಡಿದು, ನೀಷೆಯತನಕ; ಪಶ್ಚಿಮದ ತತ್ವಜ್ಞಾನಿಗಳಿಂದ ಹಿಡಿದು ಶ್ರೇಷ್ಠ ರಷ್ಯನ್ ಕಾದಂಬರಿಕಾರರವರೆಗೆ, ಇಲ್ಲಿದೆ ಒಂದು ವಿವರಣೆ: ಇಡೀ ಜಗತ್ತಿನ ಮಹಾನ್ ಪ್ರತಿಭಾಶಾಲಿಗಳ ಅತ್ಯುತ್ಕೃಷ್ಟ ಸಾಹಿತ್ಯದ ಕಾಮನಬಿಲ್ಲು. ಅದ್ಭುತ ವಿನೋದದ ಜೊತೆ ವೈಯಕ್ತಿಕ ವ್ಯಾಖ್ಯಾನಗಳೊಂದಿಗೆ ಹೆಣೆದುಕೊಂಡಿದೆ ಮತ್ತು ಟಿಪ್ಪಣಿ ಮಾಡಿಕೊಳ್ಳುವ ಅವರ ದಂತ ವೈದ್ಯನ ತಲೆ ಮೇಲೆ ತೂಗಾಡುತ್ತಿದೆ ಜೆನ್ ಬೆತ್ತ, ಇಡೀ ಪುಸ್ತಕ, ಚಿಕಿತ್ಸೆಗಾಗಿ ದಂತ ಚಿಕಿತ್ಸಾಲಯದ ಕುರ್ಚಿಯಲ್ಲಿ ಕೂತು ಮಾತಾಡಿದ್ದಾಗಿದೆ.
