Skip to product information
1 of 1

Sudha Murthy

ಗೋಪಿಯ ದಿನಚರಿ - 1

ಗೋಪಿಯ ದಿನಚರಿ - 1

Publisher - ಸಪ್ನ ಬುಕ್ ಹೌಸ್

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 103

Type - Paperback

Gift Wrap
Gift Wrap Rs. 15.00
“ನನ್ನ ಗೋಪಿ, ಗೋಪಾಲ, ಗೋಪಣ್ಣ, ಗೋಪೇಶ್, ಗೋಪಾಲಸ್ವಾಮಿ, ಗೋಪಾಲರಾವ್, ಗೋಪ್ಸ, ಗೋಪಿ" ಅನ್ನುತ್ತ ಅಜ್ಜಿ ನನ್ನನ್ನು ಪ್ರೀತಿಯಿಂದ ತಬ್ಬಿಕೊಂಡಳು.

ಇದು ಗೋಪಿ ಎನ್ನುವ ನಾಯಿಯ ಬಾಯಿಂದ ಬರುವ ಕಥೆ. ತನ್ನ ಕಣ್ಣಿನಿಂದ ಗೋಪಿ, ತನ್ನನ್ನು ಪ್ರೀತಿಸುವ ಕುಟುಂಬದ ಸದಸ್ಯರ ಪರಿಚಯ ಮಾಡಿಕೊಡುತ್ತದೆ. ಚಿಕ್ಕ ಮರಿಯಾಗಿ ಬಂದ ಗೋಪಿ ಹೊರಗಿನ ಜಗತ್ತು, ಜನ ನೋಡುವ ಮಕ್ಕಳಿಗೆ ಮುದಕೊಡುವ ನಾಯಿಯಾಗುತ್ತದೆ.

ಆಂಗ್ಲ ಮೂಲದ 'ಗೋಪಿ ಡೈರೀಸ್' ಎಂದು ಸುಪ್ರಸಿದ್ಧವಾಗಿರುವ ಕಥೆ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಸ್ವತಃ ಬರೆದಿದ್ದಾರೆ. ಇದು ಮೂರು ಪುಸ್ತಕಗಳ ಒಂದು ಸರಣಿಯ ಮಾಲೆಯಾಗಿದ್ದೂ ಅದರಲ್ಲಿ ಅರಳಿದ ಮೊದಲ ಪುಷ್ಪವಾಗಿರುತ್ತದೆ.
View full details