Skip to product information
1 of 1

Vishweshwar Bhat

ಈಜಿಪ್ಟ್ ಪ್ರವಾಸದ ಕೆಲವು ಟಿಪ್ಪಣಿಗಳು

ಈಜಿಪ್ಟ್ ಪ್ರವಾಸದ ಕೆಲವು ಟಿಪ್ಪಣಿಗಳು

Publisher - ವಿಶ್ವವಾಣಿ ಪುಸ್ತಕ

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಬಹಳ ವರ್ಷಗಳಿಂದ
ಈಜಿಪ್ಟ್ ನನ್ನಿಂದ ಬಚಾವ್ ಆಗಿತ್ತು.

ಅನೇಕ ಸಲ ಅಲ್ಲಿಗೆ ಹೋಗಬೇಕು ಎಂದು ನಿರ್ಧರಿಸಿದ್ದರೂ ಏನೇನೋ ಕಾರಣಗಳಿಂದ ಹೋಗಲು ಆಗಿರಲಿಲ್ಲ. ಅಲ್ಲಿನ ಪಿರಮಿಡ್ಡುಗಳು ಮತ್ತು ನೈಲ್ ನದಿ ಪ್ರೇಯಸಿಯಂತೆ ನನ್ನನ್ನು ಕಾಡಿದ್ದವು. ಯಾವುದೇ ದೇಶಕ್ಕೆ ಹೋಗಿ ಬಂದಾಗ ಹೋಗಿ ಬಂದ ತೃಪ್ತಿಯ ಜತೆಗೆ, ಈಜಿಪ್ಟ್ ಗೆ ಹೋಗಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು. ಒಂದು ದಿನ ಅಲ್ಲಿಗೆ ಹೋಗಲೇಬೇಕೆಂದು ನಿರ್ದರಿಸಿದೆ. ಅದಾಗಿ ಹದಿನಾಲ್ಕು ದಿನಗಳಲ್ಲಿ ಪಿರಮಿಡ್ಡು ಮುಂದೆ ನಿಂತಿದೆ. ಮೊದಲ ಬಾರಿಗೆ ನಾನು ಇರುವೆಯಷ್ಟು ಚಿಕ್ಕವನು ಎಂದು ಅನಿಸಿದ್ದು ಆಗ ಮತ್ತು ಅಲ್ಲೇ ನೈಲ್ ನದಿ ತಟಾಕದಲ್ಲಿ ಕಾಲುಗಳನ್ನು ಇಳಿಬಿಟ್ಟು ಅದರ ವ್ಯಾಪ್ತಿ ಮತ್ತು ಅಗಾಧತೆಯನ್ನು ಮನಸಿನಲ್ಲಿ ತುಂಬಿಕೊಳ್ಳಲು ಪ್ರಯತ್ನಿಸಿದೆ. ಅದೇಕೋ ಸೋತೆ, ಪಿರಮಿಡ್ಡು ನನ್ನೊಳಗೆ ಹರಿಯುವ ನೈಲ್, ನೈಲ್ ನನ್ನೊಳಗೆ ಸ್ಥಾಯಿಯಾಗಿರುವ ಪಿರಮಿಡ್ಡು ಇವೆರಡಕ್ಕಿಂತ ಆ ದೇಶದಲ್ಲಿ ನೋಡಲು ನೂರಾರು ಆದರೆ ಇವೆರಡು ಅಲ್ಲಿರದಿದ್ದರೆ ನಾನು ಈಜೆಪ್ಟಿಗೆ ಹೋಗುತ್ತಿರಲಿಲ್ಲ. ಇವು ನಾನು ಆ ದೇಶದಲ್ಲಿ ಮಾಡಿಕೊಂಡ ಟಿಪ್ಪಣಿ, ಕೈಫಿಯತ್ತು.

-ವಿಶ್ವೇಶ್ವರ ಭಟ್
View full details

Talk about your brand

Share information about your brand with your customers. Describe a product, make announcements, or welcome customers to your store.